Asianet Suvarna News Asianet Suvarna News

ಬ್ಯಾಟರಾಯನಪುರ ಜನತೆಯ ಹಸಿವು ನೀಗಿಸಿ ಅಣ್ಣಾ ಎನಿಸಿಕೊಂಡ ಚಕ್ರಪಾಣಿ

ಇವರು ಎಂಎಲ್ಎ ಅಲ್ಲ, ಅದರೂ ಯಾವ ಶಾಸಕರಿಗೂ ಕಮ್ಮಿ ಇಲ್ಲದಂತೆ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಆ ಕ್ಷೇತ್ರದ ಜನ ಅಣ್ಣಾ ಎನ್ನುತ್ತಾರೆ. ನಮ್ಮ ಪಾಲಿನ ದೇವರು ಅಂತಾರೆ. ಯಾರಪ್ಪಾ ಈ ಆಪತ್ಬಾಂಧವ ಅಂದ್ರೆ ಬೆಂಗಳೂರಿನ ಬ್ಯಾಟರಾಯನಪುರದ ಚಕ್ರಪಾಣಿ. ಈ ವ್ಯಕ್ತಿಯ ಸಾಮಾಕಿಕ ಕಳಕಳಿಗೆ, ನೆರವಾದ ರೀತಿಗೆ ಸಲಾಂ ಎನ್ನಲೇಬೇಕು. 

 

First Published May 19, 2020, 5:55 PM IST | Last Updated May 19, 2020, 5:55 PM IST

ಬೆಂಗಳೂರು (ಮೇ. 19): ಇವರು ಎಂಎಲ್ಎ ಅಲ್ಲ, ಅದರೂ ಯಾವ ಶಾಸಕರಿಗೂ ಕಮ್ಮಿ ಇಲ್ಲದಂತೆ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಆ ಕ್ಷೇತ್ರದ ಜನ ಅಣ್ಣಾ ಎನ್ನುತ್ತಾರೆ. ನಮ್ಮ ಪಾಲಿನ ದೇವರು ಅಂತಾರೆ. ಯಾರಪ್ಪಾ ಈ ಆಪತ್ಬಾಂಧವ ಅಂದ್ರೆ ಬೆಂಗಳೂರಿನ ಬ್ಯಾಟರಾಯನಪುರದ ಚಕ್ರಪಾಣಿ. ಈ ವ್ಯಕ್ತಿಯ ಸಾಮಾಕಿಕ ಕಳಕಳಿಗೆ, ನೆರವಾದ ರೀತಿಗೆ ಸಲಾಂ ಎನ್ನಲೇಬೇಕು.

ಲಾಕ್‌ಡೌನ್‌ನಿಂದ ಹೊರ ರಾಜ್ಯಗಳಲ್ಲಿ ಸಿಲುಕಿದ್ದ ಕನ್ನಡಿಗರನ್ನು ರಕ್ಷಿಸಿದ ನಡಹಳ್ಳಿ

Video Top Stories