ಚರ್ಚೆ ಮಾಡಲು ನಮಗೆ ಲಿಮಿಟೇಶನ್ಸ್ ಅಂತೆ, ಇವರು ಏನ್ ಬೇಕಾದ್ರೂ ಮಾಡ್ಬೋದೇನ್ರಿ? ಡಿಕೆ ಗರಂ

ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಬಿಜೆಪಿ ಮೇಲೆ ಮುಗಿ ಬೀಳಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದ್ದರೆ, ಚರ್ಚೆಗೆ ಇತಿಮಿತಿಗಳನ್ನು ಹಾಕಲಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 04): ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಬಿಜೆಪಿ ಮೇಲೆ ಮುಗಿ ಬೀಳಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದ್ದರೆ, ಚರ್ಚೆಗೆ ಇತಿಮಿತಿಗಳನ್ನು ಹಾಕಲಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಜಾರಕೀಹೊಳಿ ಸೀಡಿ ಕೇಸ್ : ಇಂದು ವಿಚಾರಣೆಗೆ ಹಾಜರಾಗ್ತಿಲ್ಲ ದಿನೇಶ್ ಕಲ್ಲಹಳ್ಳಿ

ಪೆಟ್ರೋಲ್ ಬೆಲೆ 100 ರೂಪಾಯಿ ಆಗಿದೆ. ಸಿಲಿಂಡರ್ ಬೆಲೆ ಏರಿದೆ. ಜನ ಉದ್ಯೋಗ ಇಲ್ಲದೇ ಪರದಾಡ್ತಾ ಇದಾರೆ. ಇವನ್ನೆಲ್ಲಾ ಚರ್ಚೆ ಮಾಡೋದು ಬಿಟ್ಟು ಅದಕ್ಕೆಲ್ಲಾ ಅವಕಾಶ ಕೊಡಲ್ಲ ಅಂದ್ರೆ ಹೇಗ್ರಿ.? ನಾವಿದನ್ನ ಸದನದಲ್ಲೇ ಖಂಡಿಸ್ತೀವಿ ಎಂದು ಡಿಕೆಶಿ ಹೇಳಿದರು. 

Related Video