ಕೊಪ್ಪಳದಲ್ಲಿ ಸೋಷಿಯಲ್ ಡಿಸ್ಟೆನ್ಸಿಂಗ್ ವೈದ್ಯ; ಸೂಪರಾಗಿದೆ ಐಡ್ಯಾ..!

ಕೋವಿಡ್ 19 ವಿಚಾರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಮಾತು ಪದೇ ಪದೇ ಕೇಳುತ್ತೇವೆ. ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಕೂಡಾ. ಇಲ್ಲೊಬ್ಬ ವೈದ್ಯರು ಮೀಟರ್‌ಗಟ್ಟಲೇ ಅಂತರದಲ್ಲಿ ದೂರ ನಿಂತು ರೋಗಿಯನ್ನು ಪರೀಕ್ಷಿಸುತ್ತಾರೆ. ಕೊಪ್ಪಳದ ಕಾರಟಗಿಯ ವೈದ್ಯ ಡಾ. ಮಧುಸೂದನ್ ಸ್ವಲ್ಪ ವಿಭಿನ್ನವಾಗಿ ರೋಗಿಯನ್ನು ಪರೀಕ್ಷಿಸುತ್ತಾರೆ. ಡಾಕ್ಟರ್‌ ಐಡಿಯಾಗೆ ರೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

First Published Jul 26, 2020, 6:17 PM IST | Last Updated Jul 26, 2020, 6:17 PM IST

ಬೆಂಗಳೂರು (ಜು. 26): ಕೋವಿಡ್ 19 ವಿಚಾರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಮಾತು ಪದೇ ಪದೇ ಕೇಳುತ್ತೇವೆ. ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಕೂಡಾ. ಇಲ್ಲೊಬ್ಬ ವೈದ್ಯರು ಮೀಟರ್‌ಗಟ್ಟಲೇ ಅಂತರದಲ್ಲಿ ದೂರ ನಿಂತು ರೋಗಿಯನ್ನು ಪರೀಕ್ಷಿಸುತ್ತಾರೆ. ಕೊಪ್ಪಳದ ಕಾರಟಗಿಯ ವೈದ್ಯ ಡಾ. ಮಧುಸೂದನ್ ಸ್ವಲ್ಪ ವಿಭಿನ್ನವಾಗಿ ರೋಗಿಯನ್ನು ಪರೀಕ್ಷಿಸುತ್ತಾರೆ. ಡಾಕ್ಟರ್‌ ಐಡಿಯಾಗೆ ರೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಪ್ರತಿದಿನ ಕ್ಲಿನಿಕ್‌ನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಕೆಲ ದಿನಗಳ ಹಿಂದೆ ಬಂದಿದ್ದ ಇಬ್ಬರು ರೋಗಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅದಕ್ಕಾಗಿ ಈ ರೀತಿ ಸೋಷಿಯಲ್ ಡಿಸ್ಟನ್ಸಿಂಗ್ ಮಾಡುತ್ತಿದ್ದಾರೆ. 

ಸಂಡೇ ಲಾಕ್‌ಡೌನ್ ಇದ್ದರೂ ರಸ್ತೆಗಿಳಿದ ಸವಾರರಿಗೆ ಬಿತ್ತು ಲಾಠಿ ಏಟು