ಬೆಂಗಳೂರು, (ಮೇ.30): ರಾಜ್ಯದಲ್ಲಿ ಕೊರೋನಾ ಅಟ್ಟಹಾಸದಿಂದ ಮರಣ ಮೃದಂಗ ಮುಂದುವರೆದಿದೆ. ಇನ್ನು ಈ ಎರಡನೇ ಅಲೆ ಹಾಗೂ ಮುಂದೆ ಮೂರನೇ ಕೊರೋನಾ ಅಲೆ ಹೆಚ್ಚಾಗಿ ಮಕ್ಕಳೇ ಟಾರ್ಗೆಟ್ ಎಂದು ವೈದ್ಯರು ಹೇಳಿದ್ದಾರೆ.

2ನೇ ಅಲೆಯಲ್ಲಿಯೇ ಮಕ್ಕಳು, ಯುವಕರಿಗೆ ಹೆಚ್ಚು ಸೋಂಕು..!

ಇದರಿಂದ ಮಕ್ಕಳಿಗೂ ಕೊರೋನಾ ಲಸಿಕೆ ನೀಡುವ ಬಗ್ಗೆ ಈಗಾಗಲೇ ಟ್ರಯಲ್ಸ್‌ ನಡೆಯುತ್ತಿದೆ. ಇನ್ನು ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯಿಸಿದ್ದ ಹೀಗೆ.....
"