Asianet Suvarna News

ಜೂನ್ 21ರಿಂದ ಕರುನಾಡು ಮತ್ತಷ್ಟು ಅನ್‌ಲಾಕ್..? ಯಾವುದಕ್ಕೆ ಸಿಗುತ್ತೆ ರಿಲೀಫ್?

Jun 18, 2021, 8:04 PM IST

ಬೆಂಗಳೂರು, (ಜೂನ್.18): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಗ್ಗಿದೆ. ಈ ಹಿನ್ನೆಲೆಯಲ್ಲಿ ಹಂತ-ಹಂತವಾಗಿ ಲಾಕ್‌ಡೌನ್ ತೆರವುಗೊಳಿಸಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ.

ಕೊರೋನಾ ಇನ್ನೂ ಹೋಗಿಲ್ಲ: ಮೈಮರೆತರೆ 3ನೇ ಅಲೆ ಬಂದೀತು ಜೋಕೆ..!

ಜೂನ್ 21 ಅಂದ್ರೆ ಸೋಮವಾರದಿಂದ ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಹಾಗಾದ್ರೆ, ಯಾವುದಕ್ಕೆ ರಿಲೀಫ್ ಸಿಗಲಿದೆ ಎನ್ನುವ ಒಂದು ರಿಪೋರ್ಟ್ ಇಲ್ಲಿದೆ ನೋಡಿ...