ಈಶ್ವರಪ್ಪ ಕುರುಬ ಹೋರಾಟಕ್ಕೆ ಸಡ್ಡು ಹೊಡೆಯಲು ಸಿದ್ದರಾಮಯ್ಯ 'ಹಿಂದ' ಹೋರಾಟ

ಕುರುಬ ಸಮುದಾಯದ ಪ್ರಶ್ನಾತೀತ ನೇತಾರ ಎನಿಸಿರುವ ಸಿದ್ದರಾಮಯ್ಯ  ಸಚಿವ ಕೆ.ಎಸ್‌.ಈಶ್ವರಪ್ಪಗೆ ಸವಾಲೆಸೆಯುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಆಶ್ರಯದಲ್ಲಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ನಾಲ್ಕು ಸಮಾವೇಶ ಮತ್ತು ಪ್ರಮುಖ ಜಿಲ್ಲೆಗಳಲ್ಲಿ ಬೃಹತ್‌ ಹೋರಾಟ ಆಯೋಜಿಸಲಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 09): ಕುರುಬ ಸಮುದಾಯದ ಪ್ರಶ್ನಾತೀತ ನೇತಾರ ಎನಿಸಿರುವ ಸಿದ್ದರಾಮಯ್ಯ ಸಚಿವ ಕೆ.ಎಸ್‌.ಈಶ್ವರಪ್ಪಗೆ ಸವಾಲೆಸೆಯುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಆಶ್ರಯದಲ್ಲಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ನಾಲ್ಕು ಸಮಾವೇಶ ಮತ್ತು ಪ್ರಮುಖ ಜಿಲ್ಲೆಗಳಲ್ಲಿ ಬೃಹತ್‌ ಹೋರಾಟ ಆಯೋಜಿಸಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ನೇರವಾಗಿ ಪಾಲ್ಗೊಳ್ಳಲಿದ್ದಾರೆ. 

ಈಶ್ವರಪ್ಪಗೆ ಸಡ್ಡು ಹೊಡೆದು ಹಿಂದುಳಿದ ವರ್ಗಗಳ ನಾಯಕನನ್ನಾಗಿ ಬಿಂಬಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಕುರುಬರು, ಶೋಷಿತ ವರ್ಗಗಳ ಪರ 2 ತಿಂಗಳು ಸಿದ್ದರಾಮಯ್ಯ ಆಂದೋಲನ ಮಾಡಲಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ. 

ಗೋಹತ್ಯೆ ವಿಧೇಯಕ ರೈತರ ವಿರೋಧಿ ಅಲ್ಲ : ಪ್ರಭು ಚೌಹಾಣ್ ಭರವಸೆ

Related Video