
Digital Media Forum : ಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ ಲಾಂಚ್
ಕರ್ನಾಟಕ ಪ್ರೆಸ್ ಕ್ಲಬ್ ಅವರಣದಲ್ಲಿ ಡಿಜಿಟಲ್ ಮೀಡಿಯಾ ಫೋರಂ ಲಾಂಚ್ ಮಾಡಲಾಯಿತು. ಮೀಡಿಯಾ ಫೋರಂ ಅಧ್ಯಕ್ಷರಾಗಿ ಸಮೀ ಬೆಳಗೂರು ಹಾಗು ಉಪಾಧ್ಯಕ್ಷರಾಗಿ ಸುನಿಲ್ ಮತ್ತು ವಸಂತ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಶಿವು ಬೆಸಗರಹಳ್ಳಿ ಜಂಟಿ ಕಾರ್ಯದರ್ಶಿಯಾಗಿ ರಜನಿ ಮಾಲತೇಶ್ ಖಜಾಂಚಿಯಾಗಿ ಸನತ್ ರೈ ಅವರನ್ನು ಆಯ್ಕೆ ಮಾಡಲಾಯಿತು.
ಬೆಂಗಳೂರು (ಡಿ.13): ಕರ್ನಾಟಕ ಪ್ರೆಸ್ ಕ್ಲಬ್ (Karnataka Press Club) ಅವರಣದಲ್ಲಿ ಡಿಜಿಟಲ್ ಮೀಡಿಯಾ ಫೋರಂ (Digital Media Forum) ಲಾಂಚ್ ಮಾಡಲಾಯಿತು. ಮೀಡಿಯಾ ಫೋರಂ ಅಧ್ಯಕ್ಷರಾಗಿ ಸಮೀಉಲ್ಲ ಬೆಲಗೂರು ಹಾಗು ಉಪಾಧ್ಯಕ್ಷರಾಗಿ ಸುನಿಲ್ ಮತ್ತು ವಸಂತ್ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಶಿವು ಬೆಸಗರಹಳ್ಳಿ ಜಂಟಿ ಕಾರ್ಯದರ್ಶಿಯಾಗಿ ರಜನಿ ಮಾಲತೇಶ್ ಖಜಾಂಚಿಯಾಗಿ ಸನತ್ ರೈ ಅವರನ್ನು ಆಯ್ಕೆ ಮಾಡಲಾಯಿತು.
State Against Journalists: ಪತ್ರಕರ್ತರ ದನಿ ಅಡಗಿಸಲು ಪೊಲೀಸ್ ಬಳಕೆ ಆಗಕೂಡದು: ಸುಪ್ರೀಂ ಕೋರ್ಟ್
ಹಿರಿಯ ಪತ್ರಕರ್ತರ ನೇತೃತ್ವದಲ್ಲಿ ಡಿಜಿಟಲ್ ಮೀಡಿಯಾ ಫೋರಂ ಅಸ್ತಿತ್ವಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಡಿಜಿಟಲ್ ಮೀಡಿಯಾ ಮುಖ್ಯಸ್ಥರನ್ನು ಒಳಗೊಂಡು ಕಾರ್ಯನಿರ್ವಹಿಸಲಿದೆ.