ಕರಾವಳಿ, ಮಲೆನಾಡಿನಲ್ಲಿ ಪ್ರವಾಹ ಚಿಕ್ಕಮಗಳೂರಿನಲ್ಲಿ ಭೂ ಕುಸಿತ, 600 ಕ್ಕೂ ಹೆಚ್ಚು ಮಂದಿ ರಕ್ಷಣೆ
ಮಹಾಮಳೆ ಅಬ್ಬರಕ್ಕೆ 10 ಜಿಲ್ಲೆಗಳು ಸಿಲುಕಿವೆ. ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಹ ಅಬ್ಬರ ಜೋರಾಗಿದೆ. ಕೊಡಗು, ಚಿಕ್ಕಮಗಳೂರಿನಲ್ಲಿ ಭೂ ಕುಸಿತ ಉಂಟಾಗಿದ್ದು 600 ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಮಳೆ ಜೋರಾಗಿದ್ದು 5 ಜಿಲ್ಲೆಗಳಿಗೆ ಆತಂಕವನ್ನು ತಂದಿಟ್ಟಿದೆ. ರಾಯಚೂರು, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲ್ಬುರ್ಗಿಗೆ ಜಿಲ್ಲೆಗಳಿಗೆ ತೀವ್ರ ಆತಂಕ ತಂದಿಟ್ಟಿದೆ.
ಬೆಂಗಳೂರು (ಆ. 09): ಮಹಾಮಳೆ ಅಬ್ಬರಕ್ಕೆ 10 ಜಿಲ್ಲೆಗಳು ಸಿಲುಕಿವೆ. ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಹ ಅಬ್ಬರ ಜೋರಾಗಿದೆ. ಕೊಡಗು, ಚಿಕ್ಕಮಗಳೂರಿನಲ್ಲಿ ಭೂ ಕುಸಿತ ಉಂಟಾಗಿದ್ದು 600 ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಮಳೆ ಜೋರಾಗಿದ್ದು 5 ಜಿಲ್ಲೆಗಳಿಗೆ ಆತಂಕವನ್ನು ತಂದಿಟ್ಟಿದೆ. ರಾಯಚೂರು, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲ್ಬುರ್ಗಿಗೆ ಜಿಲ್ಲೆಗಳಿಗೆ ತೀವ್ರ ಆತಂಕ ತಂದಿಟ್ಟಿದೆ.
ರಾಜ್ಯದ ಸ್ಥಿತಿ ಅವಲೋಕಿಸಲು ಮುಂದಾದ ಮೋದಿ; ಮೀಟಿಂಗ್‌ನಲ್ಲಿ ಅಶೋಕ್, ಬೊಮ್ಮಾಯಿ ಭಾಗಿ