ಕೈ ತಪ್ಪಿತ್ತು ಪಟ್ಟ.. ಮಲ್ಲಿಕಾರ್ಜುನ ಖರ್ಗೆ ಶುರು ಮಾಡಿದ್ರಾ ಹೊಸ ಆಟ..?

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಅವರ ಹೇಳಿಕೆಯೊಂದು ಕಾಂಗ್ರೆಸ್‌ನಲ್ಲಿ ದೊಡ್ಡ ಕೋಲಾಹಲವನ್ನೇ  ಸೃಷ್ಟಿಸಿದೆ.  ಅದೇನು ಅದರ ಪರಿಣಾಮ ಏನು ಎಂಬುದರ ಸಂಪೂರ್ಣ ಡಿಟೇಲ್ ಸ್ಟೋರಿ ಇಲ್ಲಿದೆ.

Share this Video
  • FB
  • Linkdin
  • Whatsapp

ಹಸ್ತಾಧ್ಯಕ್ಷರ ಮಾತು ಬೇಸರವೋ.? ಬಯಕೆಯೋ..? ರಾಜ್ಯ ರಾಜಕಾರಣದ ಭವಿಷ್ಯವೋ..? ಕೋಟೆ ಕಟ್ಟಿದ ಖರ್ಗೆಗೆ 3 ಸಲ ಕೈಜಾರಿದ್ದು ಹೇಗೆ ಸಿಎಂ ಗದ್ದುಗೆ? ಈ ಸಲ ಏನು ಮಾಡಲಿದೆ, ಹಸ್ತ ಹೈಕಮಾಂಡ್? ಸ್ಟೇಟ್ ಪಾಲಿಟಿಕ್ಸ್​ನಲ್ಲಿ ಕಂಪನ ಸೃಷ್ಟಿಸಿ, ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳೋಕೆ ಕಾರಣವಾಗಿದ್ದೇ ಖರ್ಗೆ ಅವರ ಆ ಒಂದು ಸ್ಟೇಟ್​ಮೆಂಟ್.. ಅದೇನು? ಹಾಗೂ ಅದರ ಪರಿಣಾಮ ಏನು ಎಂಬುದರ ಸಂಪೂರ್ಣ ಡಿಟೇಲ್ ಇಲ್ಲಿದೆ.

Related Video