Asianet Suvarna News Asianet Suvarna News

ತವರು ಜಿಲ್ಲೆ ದೇಗುಲಗಳಿಗೆ ಕೋಟಿ ಕೋಟಿ ಅನುದಾನ, ಬೇರೆ ಜಿಲ್ಲೆಗಳ ದೇವರಿಗೆ 'ಪೂಜಾರಿ' ತಾರತಮ್ಯ..!

ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ತವರು ಜಿಲ್ಲೆಯ ಮೇಲೆ ಅತಿಯಾದ ಪ್ರೀತಿ. ಹಾಗಾಗಿ ತವರು ಜಿಲ್ಲೆಯ ದೇವಸ್ಥಾನಗಳಿಗೆ ಅತೀ ಹೆಚ್ಚು ಅನುದಾನ ನೀಡಿದ್ದಾರೆ. ಬೇರೆ ಜಿಲ್ಲೆಗಳ ದೇವರುಗಳಿಗೆ ಮಾತ್ರ ತಾರತಮ್ಯ ತೋರಿಸಿದ್ದಾರೆ. 

ಉಡುಪಿ (ಜ. 21): ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ತವರು ಜಿಲ್ಲೆಯ ಮೇಲೆ ಅತಿಯಾದ ಪ್ರೀತಿ. ಹಾಗಾಗಿ ತವರು ಜಿಲ್ಲೆಯ ದೇವಸ್ಥಾನಗಳಿಗೆ ಅತೀ ಹೆಚ್ಚು ಅನುದಾನ ನೀಡಿದ್ದಾರೆ. ಬೇರೆ ಜಿಲ್ಲೆಗಳ ದೇವರುಗಳಿಗೆ ಮಾತ್ರ ತಾರತಮ್ಯ ತೋರಿಸಿದ್ದಾರೆ. ಉಡುಪಿಯ 226 ಖಾಸಗಿ ದೇವಸ್ಥಾನಗಳಿಗೆ 7 ಕೋಟಿ 79 ಲಕ್ಷ ರೂ ಅನುದಾನ ನೀಡಿದ್ದಾರೆ. ಆರ್‌ಟಿಐ ಮಾಹಿತಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. 

ಬಿಎಸ್‌ವೈ ಸಂಪುಟದಲ್ಲಿ ಭಾರೀ ಬದಲಾವಣೆ, ಯಾರಿಗೆ ಯಾವ ಖಾತೆ..?