
ದಿಢೀರ್ ದೆಹಲಿಗೆ ಹಾರಿದ ನಿರಾಣಿ, ಕುತೂಹಲ ಮೂಡಿಸಿದೆ ನಡ್ಡಾ-ನಿರಾಣಿ ಚರ್ಚೆ
ಗಣಿ ಸಚಿವ ಮುರುಗೇಶ್ ನಿರಾಣಿ, ಇಂದು ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮುರುಗೇಶ್ ನಿರಾಣಿಯವರನ್ನು ಭೇಟಿ ಮಾಡಲಿದ್ದಾರೆ.
ಬೆಂಗಳೂರು (ಜು. 06): ಗಣಿ ಸಚಿವ ಮುರುಗೇಶ್ ನಿರಾಣಿ, ಇಂದು ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮುರುಗೇಶ್ ನಿರಾಣಿಯವರನ್ನು ಭೇಟಿ ಮಾಡಲಿದ್ದಾರೆ. ನಡ್ಡಾ- ನಿರಾಣಿ ಚರ್ಚೆ ಕುತೂಹಲ ಮೂಡಿಸಿದೆ. ನಿರಾಣಿಯವರು ಬಳ್ಳಾರಿ, ಚಿತ್ರದುರ್ಗ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿತ್ತು. ಆದರೆ ಅದನ್ನು ಮೊಟಕುಗೊಳಿಸಿ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಜನ ಎಲ್ಲಿದ್ದೀಯಮ್ಮ ಎಂಪಿಯವರೇ ಅಂತಿದ್ದಾರೆ; ಸುಮಲತಾಗೆ ಎಚ್‌ಡಿಕೆ ಕೌಂಟರ್ ಅಟ್ಯಾಕ್..!