Omicron Variant: ಸಾರ್ವಜನಿಕ ಸ್ಥಳಗಳಿಗೆ ಯೂನಿವರ್ಸಲ್ ಪಾಸ್ ಕಡ್ಡಾಯ ಸಾಧ್ಯತೆ
ರಾಜ್ಯದಲ್ಲಿ ಒಮಿಕ್ರಾನ್ (Omicron Threat) ಅಬ್ಬರ ಶುರುವಾಗುವ ಮೊದಲೇ, ನಿಯಂತ್ರಿಸಲು ಕೆಲವು ಮುಂಜಾಗ್ರತಾ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
ಬೆಂಗಳೂರು (ಡಿ. 17): ರಾಜ್ಯದಲ್ಲಿ ಒಮಿಕ್ರಾನ್ (Omicron Threat) ಅಬ್ಬರ ಶುರುವಾಗುವ ಮೊದಲೇ, ನಿಯಂತ್ರಿಸಲು ಕೆಲವು ಮುಂಜಾಗ್ರತಾ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
News Hour: ಕರ್ನಾಟಕದಲ್ಲಿ ಒಮಿಕ್ರೋನ್ ಸ್ಫೋಟ, ರಮೇಶ್ ಬಾಯಿಂದ ಎಂಥಾ ಮಾತು!
ಯೂನಿವರ್ಸಲ್ ಪಾಸ್ ಪ್ಲ್ಯಾನ್ ಜಾರಿಗೆ ಸರ್ಕಾರಕ್ಕೆ ಸಲಹೆ ನೀಡಲಾಗಿದ್ದು, 2 ಡೋಸ್ ವ್ಯಾಕ್ಸಿನ್ ಪಡೆದವರಿಗೆ ಈ ಪಾಸ ಸಿಗಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಈ ಪಾಸ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ ಯೂನಿವರ್ಸಲ್ ಪಾಸ್ ಈಗಾಗಲೇ ಜಾರಿಯಲ್ಲಿದೆ. ಕರ್ನಾಟಕದಲ್ಲಿಯೂ ಈ ಪಾಸ್ ಜಾರಿಯಾಗುವ ಸಾದ್ಯತೆ ಇದೆ.