Asianet Suvarna News

ಅನ್‌ಲಾಕ್‌ ಹೇಗೆ ಮಾಡಲಾಗುತ್ತದೆ..? ಆರ್ ಅಶೋಕ್ ಮಾತು

Jun 9, 2021, 2:26 PM IST

ಬೆಂಗಳೂರು (ಜೂ. 09): ರಾಜ್ಯದಲ್ಲಿ ಅನ್‌ಲಾಕ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಅನ್‌ಲಾಕ್‌ ಮಾಡುವ ಬಗ್ಗೆ ಸಚಿವರು, ಅಧಿಕಾರಿಗಳ ಜೊತೆ ನಾಳೆ ಸಿಎಂ ಸಭೆ ನಡೆಸಲಿದ್ದಾರೆ. ಒಂದೇ ಸಲ ರಾಜ್ಯ ಅನ್‌ಲಾಕ್‌ ಆಗುವುದಿಲ್ಲ. ಅಂತರ್‌ ರಾಜ್ಯ ಓಡಾಟ ಸದ್ಯಕ್ಕಿರುವುದಿಲ್ಲ. ನಾಲ್ಕರಿಂದ ಐದನೇ ಹಂತಗಳಲ್ಲಿ ಅನ್‌ಲಾಕ್ ಆಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. 

ಜೂ. 14 ರ ನಂತರ ರಾಜಕೀಯ ಸಂಚಲನ? ಕುತೂಹಲ ಮೂಡಿಸಿದೆ ಯೋಗೇಶ್ವರ್ ಹೇಳಿಕೆ