ಸಾರ್ವಜನಿಕ ಗಣೇಶೋತ್ಸವ : ಇನ್ನೂ ಗೊಂದಲದಲ್ಲಿಯೇ ಇರುವ ಸರ್ಕಾರ

ರಾಜ್ಯ ಸರ್ಕಾರಕ್ಕೆ ಇದೀಗ ಮತ್ತೆ ಗಣೇಶೋತ್ಸವದ ಅನುಮತಿ ವಿಚಾರ ಕಗ್ಗಂಟಾಗಿದೆ.  ಗಣೇಶೋತ್ಸವಕ್ಕೆ ಐದು ದಿನ ಮೊದಲು ಅಧಿಕೃತವಾಗಿ ಘೋಷಣೆ ಮಾಡಲಿದೆ. ಮಂಗಳವಾರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗಣೇಶೋತ್ಸವದ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಅನುಮತಿ ನೀಡಲು ಸಿಎಂ ನಿರ್ಧರಿಸಿದ್ದು ಅಧಿಕೃತ ಘೋಷಣೆ ಮಾಡಿಲ್ಲ. ಸೆ.5 ರಂದು ಅಧಿಕೃತ ಘೋಷಣೆ ಮಾಡಲಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.01): ರಾಜ್ಯ ಸರ್ಕಾರಕ್ಕೆ ಇದೀಗ ಮತ್ತೆ ಗಣೇಶೋತ್ಸವದ ಅನುಮತಿ ವಿಚಾರ ಕಗ್ಗಂಟಾಗಿದೆ. ಗಣೇಶೋತ್ಸವಕ್ಕೆ ಐದು ದಿನ ಮೊದಲು ಅಧಿಕೃತವಾಗಿ ಘೋಷಣೆ ಮಾಡಲಿದೆ.

ಗಣೇಶೋತ್ಸವಕ್ಕೆ ಅನುಮತಿ ನೀಡಿ: ವಿಎಚ್‌ಪಿ ಮನವಿ

ಮಂಗಳವಾರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗಣೇಶೋತ್ಸವದ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಅನುಮತಿ ನೀಡಲು ಸಿಎಂ ನಿರ್ಧರಿಸಿದ್ದು ಅಧಿಕೃತ ಘೋಷಣೆ ಮಾಡಿಲ್ಲ. ಸೆ.5 ರಂದು ಅಧಿಕೃತ ಘೋಷಣೆ ಮಾಡಲಿದ್ದಾರೆ. 

Related Video