ಇನ್ನೆರಡು ದಿನಗಳಲ್ಲಿ ರೈತರ ಹಣ ಪಾವತಿಸಿ, ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಡೆಡ್‌ಲೈನ್

ಕೊನೆಗೂ ಸರ್ಕಾರ ಕಬ್ಬು ಬೆಳೆಗಾರರ ಬೆನ್ನಿಗೆ ನಿಂತಿದೆ. ಬಾಕಿ ಹಣ ಉಳಿಸಿಕೊಂಡ ಕಾರ್ಖಾನೆಗಳಿಗೆ ಇನ್ನೆರಡು ದಿನಗಳಲ್ಲಿ ರೈತರ ಹಣ ಪಾವತಿಸುವಂತೆ ಡೆಡ್‌ಲೈನ್ ಕೊಡಲಾಗಿದೆ.

First Published Oct 2, 2021, 11:50 AM IST | Last Updated Oct 2, 2021, 12:01 PM IST

ಬೆಂಗಳೂರು (ಅ.02): ಕೊನೆಗೂ ಸರ್ಕಾರ ಕಬ್ಬು ಬೆಳೆಗಾರರ ಬೆನ್ನಿಗೆ ನಿಂತಿದೆ. ಬಾಕಿ ಹಣ ಉಳಿಸಿಕೊಂಡ ಕಾರ್ಖಾನೆಗಳಿಗೆ ಇನ್ನೆರಡು ದಿನಗಳಲ್ಲಿ ರೈತರ ಹಣ ಪಾವತಿಸುವಂತೆ ಡೆಡ್‌ಲೈನ್ ಕೊಡಲಾಗಿದೆ. ಕಾರ್ಖಾನೆ ಮಾಲಿಕರಿಗೆ ಸಚಿವ ಶಂಕರ್ ಮುನೇನಕೊಪ್ಪ ವಾರ್ನಿಂಗ್ ನೀಡಿದ್ಧಾರೆ. ಯಾವ್ಯಾವ ಕಾರ್ಖಾನೆ ಎಷ್ಟೆಷ್ಟು ಬಾಕಿ ಉಳಿಸಿಕೊಂಡಿದೆ.? ಎಂಬ ಡಿಟೇಲ್ಸ್ ಇಲ್ಲಿದೆ. 

ಬಾಡಿಗೆ ಕಟ್ಟಿಲ್ಲ, ಕಂದಾಯ ಪಾವತಿಸಿಲ್ಲ: ನಿಶಾ ಯೋಗೇಶ್ವರ್‌ಗೆ ಕಾನೂನು ಸಂಕಷ್ಟ