ದೆಹಲಿ ರೈತರ ಹೋರಾಟಕ್ಕೆ ರಾಜ್ಯದ ಅನ್ನದಾತರು ಸಾಥ್, ದೆಹಲಿಗೆ ದೌಡು

ದೆಹಲಿ ರೈತರ ಹೋರಾಟಕ್ಕೆ ರಾಜ್ಯದ ಅನ್ನದಾತರು ಸಾಥ್ ನೀಡಿದ್ದಾರೆ. ಕೊಡಿಹಳ್ಳಿ ನೇತೃತ್ವದಲಲ್ಲಿ 500 ರೈತರು ದೆಹಲಿಗೆ ತೆರಳಿ ರಾಕೇಶ್ ಟಿಕಾಯತ್ ಭೇಟಿ ಮಾಡಿದ್ಧಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 05): ದೆಹಲಿ ರೈತರ ಹೋರಾಟಕ್ಕೆ ರಾಜ್ಯದ ಅನ್ನದಾತರು ಸಾಥ್ ನೀಡಿದ್ದಾರೆ. ಕೊಡಿಹಳ್ಳಿ ನೇತೃತ್ವದಲಲ್ಲಿ 500 ರೈತರು ದೆಹಲಿಗೆ ತೆರಳಿ ರಾಕೇಶ್ ಟಿಕಾಯತ್ ಭೇಟಿ ಮಾಡಿದ್ಧಾರೆ. ನಾಳೆ ರೈತ ಹೋರಾಟಕ್ಕೆ ಸಾಥ್ ನೀಡಲಿದ್ದಾರೆ. ಪ್ರತಿಭಟನೆಯ ಸ್ವರೂಪದ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

11 ತಿಂಗಳ ಬಳಿಕ ಥಿಯೇಟರ್‌ನಲ್ಲಿ ಹೌಸ್‌ಫುಲ್, 3 ಸಿನಿಮಾಗಳು ತೆರೆಗೆ

Related Video