ಕೊರೊನಾ ಸೋಂಕಿತರಿಗೆ ಕಾಂಗ್ರೆಸ್‌ನಿಂದ ಆಕ್ಸಿಜನ್, ಆಂಬುಲೆನ್ಸ್ ಸೇವೆ

ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜವಾಬ್ದಾರಿ ಎಷ್ಟಿರುತ್ತದೋ, ವಿಪಕ್ಷಗಳ ಜವಾಬ್ದಾರಿಯೂ ಅಷ್ಟೆ ಇರುತ್ತದೆ. ಕೋವಿಡ್ ಸೋಂಕಿತರ ನೆರವಿಗೆ ಕಾಂಗ್ರೆಸ್ ಮುಂದಾಗಿದೆ. ಆಕ್ಸಿಜನ್ ಸೌಲಭ್ಯವಿರುವ 10 ಆಂಬುಲೆನ್ಸ್‌ ಸೇವೆಯ ವ್ಯವಸ್ಥೆ ಮಾಡಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 05): ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜವಾಬ್ದಾರಿ ಎಷ್ಟಿರುತ್ತದೋ, ವಿಪಕ್ಷಗಳ ಜವಾಬ್ದಾರಿಯೂ ಅಷ್ಟೆ ಇರುತ್ತದೆ. ಕೋವಿಡ್ ಸೋಂಕಿತರ ನೆರವಿಗೆ ಕಾಂಗ್ರೆಸ್ ಮುಂದಾಗಿದೆ. ಆಕ್ಸಿಜನ್ ಸೌಲಭ್ಯವಿರುವ 10 ಆಂಬುಲೆನ್ಸ್‌ ಸೇವೆಯ ವ್ಯವಸ್ಥೆ ಮಾಡಲಾಗಿದೆ. ಬ್ಯಾಟರಾಯನಪುರದಲ್ಲಿ 150 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸಹಾಯವಾಣಿಯನ್ನೂ ತೆರೆಯಲಾಗಿದೆ. 

ಐದು ಸಚಿವರಿಗೆ ಕೋವಿಡ್ ಹೊಣೆ, ಉಸ್ತುವಾರಿ ಸಚಿವರು ತಕ್ಷಣ ತಮ್ಮ ಜಿಲ್ಲೆಗೆ ತೆರಳಲು ಸೂಚನೆ

Related Video