ಇಂದಿನಿಂದ ಮಾರ್ಚ್ 31 ರವರೆಗೆ ಬಜೆಟ್ ಅಧಿವೇಶನ; ಒಂದು ದೇಶ, ಒಂದು ಚುನಾವಣೆ ವಿಶೇಷ ಚರ್ಚೆ

ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ಇಂದು ಚಾಲನೆ ಸಿಗಲಿದೆ. ಇಂದಿನಿಂದ ಮಾ. 31 ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಸಹಜವಾಗಿ ಸದಸ್ಯರ ಪಕ್ಷಾಂತರ, ಚುನಾವಣಾ ವೆಚ್ಚ, ಮತದಾರರಿಗೆ ಒಡ್ಡುವ ಆಮೀಷ ಬಗ್ಗೆ ಪ್ರಸ್ತಾಪವಾಗುವ ಸಾಧ್ಯತೆ ಇದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 04): ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ಇಂದು ಚಾಲನೆ ಸಿಗಲಿದೆ. ಇಂದಿನಿಂದ ಮಾ. 31 ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಸಹಜವಾಗಿ ಸದಸ್ಯರ ಪಕ್ಷಾಂತರ, ಚುನಾವಣಾ ವೆಚ್ಚ, ಮತದಾರರಿಗೆ ಒಡ್ಡುವ ಆಮೀಷ ಬಗ್ಗೆ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಮಾರ್ಚ್ 8 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ನಂತರ ಮಾ. 31 ರವರೆಗೆ ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ, ವಿವಿಧ ವಿಧೇಯಕಗಳ ಮಂಡನೆ ಇತ್ಯಾದಿ ಕಲಾಪ ನಡೆಯಲಿದೆ. 

ಬಂಗಾರ ಪ್ರಿಯರಿಗೆ ಶುಭ ಸುದ್ದಿ! ಬೆಲೆಯಲ್ಲಿ ಗಣನೀಯ ಇಳಿಕೆ, ಬೇಗ ಖರೀದಿಸ್ರೀ ಮತ್ತೆ!

Related Video