Congress members suspended ಕೇಂದ್ರದ ಅಣತಿಯಂತೆ ರಾಜ್ಯದಲ್ಲೂ ಸರ್ವಾಧಿಕಾರಿ ಧೋರಣೆ, ಶಾಸಕರ ಅಮಾನತಿಗೆ ಕಾಂಗ್ರೆಸ್ ಕಿಡಿ!

ಸಚಿವ ಭೈರತಿ ಬಸವರಾಜ್ ಭೂಕಬಳಿಕೆ ಮಾಡಿದ್ದಾರೆ ಅನ್ನೋ ಆರೋಪವನ್ನು ಕಲಾಪದಲ್ಲಿ ಪ್ರಶ್ನಿಸಿದ ಕಾಂಗ್ರೆಸ್, ಸಂಪುಟದಿಂದ ಭೈರತಿಯನ್ನು ಕೈಬಿಡಲು ಆಗ್ರಹಿಸಿದ್ದಾರೆ. ಗದ್ದಲ ಜೋರಾಗಿತ್ತು. ಹೀಗಾಗಿ ಸಭಾಪತಿ 15 ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡಿದೆ. ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯರನ್ನು ಸಭಾಪತಿ ಅಮಾನತು ಮಾಡಿದ್ದಾರೆ. ಇದೀಗ ಕರ್ನಾಟಕದಲ್ಲೂ ಮರುಕಳಿಸಿದೆ. ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

Related Video