Asianet Suvarna News Asianet Suvarna News

ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಚರ್ಚೆ: ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿತು ಕನ್ನಡ ಪ್ರಭ ವರದಿ

Sep 16, 2021, 5:45 PM IST

ಬೆಂಗಳೂರು (ಸೆ. 16): ವಿಧಾನ ಪರಿಷತ್‌ನಲ್ಲಿ ಕನ್ನಡ ಪ್ರಭ ವರದಿ ಪ್ರತಿಧ್ವನಿಸಿತು. ಅಕ್ರಮ ವಲಸಿಗರ ಚರ್ಚೆ ವೇಳೆ ಎಂಎಲ್‌ಸಿ ತುಳಸಿ ಮುನಿರಾಜುಗೌಡ ಕನ್ನಡ ಪ್ರಭ ವರದಿಯನ್ನು ಉಲ್ಲೇಖಿಸುತ್ತಾರೆ. 

'ಉತ್ತರ ಕೊಡಿ' ಪ್ರತಾಪ್ ಸಿಂಹ- ತೇಜಸ್ವಿ ಸೂರ್ಯಗೆ ಹಿಂದೂ ಕಾರ್ಯಕರ್ತರ ಮುತ್ತಿಗೆ

'192 ಅಕ್ರಮ ವಲಸಿಗರು ಕ್ಯಾಂಪ್‌ನಲ್ಲಿದ್ದಾರೆ. ಅವರ ಮೇಲೆ ಬೇರೆ ಬೇರೆ ಕೇಸ್‌ಗಳಿವೆ. ವಿಚಾರಣೆ ಬಳಿಕ ಅವರನ್ನು ಗಡಿಪಾರು ಮಾಡುತ್ತೇವೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ಧಾರೆ.