Asianet Suvarna News Asianet Suvarna News

ಮಳೆಗಾಲ ಮುಗಿಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ..!

ಮಹಾಮಳೆ, ಪ್ರವಾಹದಿಂದ ಕರ್ನಾಟಕ ನಲುಗಿ ಹೋಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಮಳೆರಾಯ ರುದ್ರನರ್ತನ ಮಾಡುತ್ತಿದ್ದಾನೆ. ಎಲ್ಲೆಡೆ ಪ್ರವಾಹದ ಭೀತಿ ಎದುರಾಗಿದೆ. ಬೆಳೆಗಳು ನಾಶವಾಗಿವೆ. ಇದರ ನಡುವೆ ಪ್ರಕೃತಿ ಸೊಬಗನ್ನು ಕಟ್ಟಿಕೊಡುತ್ತಿದೆ. ವಿಶ್ವ ವಿಖ್ಯಾತ ಜೋಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಜೊತೆಗೆ ಕಲ್ಲತ್ತಗಿರಿ ಫಾಲ್ಸ್‌ ಕೂಡಾ ಧುಮ್ಮಿಕ್ಕಿ ಹರಿಯುತ್ತಿದೆ. 
 

ಬೆಂಗಳೂರು (ಆ. 08): ಮಹಾಮಳೆ, ಪ್ರವಾಹದಿಂದ ಕರ್ನಾಟಕ ನಲುಗಿ ಹೋಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಮಳೆರಾಯ ರುದ್ರನರ್ತನ ಮಾಡುತ್ತಿದ್ದಾನೆ. ಎಲ್ಲೆಡೆ ಪ್ರವಾಹದ ಭೀತಿ ಎದುರಾಗಿದೆ. ಬೆಳೆಗಳು ನಾಶವಾಗಿವೆ. ಇದರ ನಡುವೆ ಪ್ರಕೃತಿ ಸೊಬಗನ್ನು ಕಟ್ಟಿಕೊಡುತ್ತಿದೆ. ವಿಶ್ವ ವಿಖ್ಯಾತ ಜೋಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಜೊತೆಗೆ ಕಲ್ಲತ್ತಗಿರಿ ಫಾಲ್ಸ್‌ ಕೂಡಾ ಧುಮ್ಮಿಕ್ಕಿ ಹರಿಯುತ್ತಿದೆ. 

ಮೈದುಂಬಿ ಧುಮ್ಮಿಕ್ಕುತ್ತಿದೆ ಜೋಗ ಜಲಪಾತ: ಕಣ್ಮನ ಸೆಳೆಯುತ್ತಿದೆ ದೃಶ್ಯ
 

Video Top Stories