ಜೆಡಿಎಸ್ ನಾಯಕರ ದಿನಸಿ ವಿತರಣೆ ಕಾರ್ಯಕ್ರಮದಲ್ಲಿ ಮಾಸ್ಕ್ ಇಲ್ಲ, ಅಂತರವೂ ಇಲ್ಲ.!
ಜೆಡಿಎಸ್ ನಾಯಕ ಆರ್ ಪ್ರಕಾಶ್ ಕಲಾಸಿಪಾಳ್ಯ ಪೊಲೀಸ್ ಠಾಣೆ ಮುಂಭಾಗ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದಿನಸಿ ಕಿಟ್ ತೆಗೆದುಕೊಳ್ಳಲು ಜನವೋ ಜನ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ. ಅಲ್ಲಿನ ಚಿತ್ರಣ ಇಲ್ಲಿದೆ ನೋಡಿ...!
ಬೆಂಗಳೂರು (ಮೇ. 16): ಜೆಡಿಎಸ್ ನಾಯಕ ಆರ್ ಪ್ರಕಾಶ್ ಕಲಾಸಿಪಾಳ್ಯ ಪೊಲೀಸ್ ಠಾಣೆ ಮುಂಭಾಗ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದಿನಸಿ ಕಿಟ್ ತೆಗೆದುಕೊಳ್ಳಲು ಜನವೋ ಜನ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ. ಅಲ್ಲಿನ ಚಿತ್ರಣ ಇಲ್ಲಿದೆ ನೋಡಿ...!
ಎಸಿ ರೂಂನಲ್ಲಿ ಕುಳಿತು ಕಾರ್ಮಿಕರ ಬಗ್ಗೆ ಕಳವಳ ವ್ಯಕ್ತಪಡಿಸುವುದು ಸರಿಯಲ್ಲ: ಸೋನು ಸೂದ್!