Asianet Suvarna News Asianet Suvarna News

Belagavi Parishat Fight: ಚುನಾವಣಾ ಏಜೆಂಟರಾಗಿ ಸತೀಶ್ ಜಾರಕಿಹೊಳಿ ಅಖಾಡಕ್ಕೆ

Dec 1, 2021, 12:47 PM IST
  • facebook-logo
  • twitter-logo
  • whatsapp-logo

ಬೆಳಗಾವಿ (ಡಿ. 01): ಪರಿಷತ್ ಫೈಟ್‌ನಲ್ಲಿ (MLC Elections)  ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸತೀಶ್ ಜಾರಕಿಹೊಳಿ ( Satish Jarkiholi) ಕಸರತ್ತು ನಡೆಸುತ್ತಿದ್ದಾರೆ.

Exclusive: ಯಲಹಂಕ ಶಾಸಕ ಎಸ್‌ ಆರ್ ವಿಶ್ವನಾಥ್ ಹತ್ಯೆಗೆ, ಕಾಂಗ್ರೆಸ್ ಅಭ್ಯರ್ಥಿ ಸ್ಕೆಚ್..?

ಗೋಕಾಕ್ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಚುನಾವಣಾ ಏಜೆಂಟ್ ಆಗುತ್ತಾರಂತೆ ಸತೀಶ್ ಜಾರಕಿಹೊಳಿ. ಸತೀಶ್ ಮಾತ್ರವಲ್ಲ, ಅವರ ಮಕ್ಕಳಿಗೂ ಬೂತ್‌ಗಳನ್ನು ಹಂಚಿಕೆ ಮಾಡಲಾಗಿದೆ. ಪುತ್ರ ರಾಹುಲ್‌ಗೆ ಕೊಣ್ಣೂರು ಪಟ್ಟಣ ಪಂಚಾಯತ್ ಜವಾಬ್ದಾರಿ ನೀಡಲಾಗಿದೆ. ಪುತ್ರಿ ಪ್ರಿಯಾಂಕಾಗೆ ಶಿಂಧಿಕುರಬೇಟೆ ಪಂಚಾಯತ್ ಜವಾಬ್ದಾರಿ ಕೊಡಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್, ಚನ್ನರಾಜ್‌ಗೆ ಅರಭಾವಿ ಕ್ಷೇತ್ರದ ಹೊಣೆ ಕೊಡಲಾಗಿದೆ.