Exclusive: ಯಲಹಂಕ ಶಾಸಕ ಎಸ್‌ ಆರ್ ವಿಶ್ವನಾಥ್ ಹತ್ಯೆಗೆ, ಕಾಂಗ್ರೆಸ್ ಅಭ್ಯರ್ಥಿ ಸ್ಕೆಚ್..?

ಯಲಹಂಕ ಶಾಸಕ ಎಸ್‌ ಆರ್ ವಿಶ್ವನಾಥ್ (SR Vishwanath) ಹತ್ಯೆಗೆ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂಎನ್ ಗೋಪಾಲಕೃಷ್ಣ (MN Gopalakrishna) ಸ್ಕೆಚ್ ಹಾಕಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಸಿಸಿಬಿ ಬಳಿ ಈ ಕುರಿತಾದ ಆಡಿಯೋ, ವಿಡಿಯೋ ಇದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 01): ಯಲಹಂಕ ಶಾಸಕ ಎಸ್‌ ಆರ್ ವಿಶ್ವನಾಥ್ (SR Vishwanath) ಹತ್ಯೆಗೆ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂಎನ್ ಗೋಪಾಲಕೃಷ್ಣ (MN Gopalakrishna) ಸ್ಕೆಚ್ ಹಾಕಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

Fight against Corruption: 'ರಾಜ್ಯ ಸರ್ಕಾರದಲ್ಲಿ ಶೇ. 40 ಕಮಿಷನ್ ಮೂಲಕ ಭ್ರಷ್ಟಾಚಾರ': SDPI ಅಧ್ಯಕ್ಷ

ಸಿಸಿಬಿ (CCB) ಬಳಿ ಈ ಕುರಿತಾದ ಆಡಿಯೋ, ವಿಡಿಯೋ ಇದೆ. ವಿಶ್ವನಾಥ್ ಬಗ್ಗೆ ಮಾತನಾಡಿದ ವಿಡಿಯೋ ಮಾಡಿದ್ದ ದೇವರಾಜ್. ವಿಡಿಯೋ ಸಿಗುತ್ತಿದ್ದಂತೆ ಸಿಸಿಬಿ ಗೋಪಾಲಕೃಷ್ಣನನ್ನು ವಿಚಾರಣೆ ನಡೆಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಸಿಸಿಬಿಯಿಂದ ಬರಬೇಕಾಗಿದೆ. 

Related Video