Asianet Suvarna News Asianet Suvarna News

ಬೆಂಗ್ಳೂರಿಗೆ ಲೇಡಿ ಸಿಂಗಂ ಇಶಾ ಪಂತ್ ಬಂದಿದ್ದಾರೆ, ಡ್ರಗ್ಸ್ ಮಾಫಿಯಾ ಉಸಿರೆತ್ತಂಗಿಲ್ಲ

Dec 24, 2019, 10:03 PM IST

ಬೆಂಗಳೂರು(ಡಿ. 24) ನಾವೀಗ ಹೇಳುತ್ತಾ  ಇರೋದು ಸಿನಿಮಾ ಕತೆ ಅಲ್ಲ. ಹೆಣ್ಣು ಮಕ್ಕಳಾಗಿದ್ದರೆ ಆ ಲೇಡಿ ಸಿಂಗಂ ಕತೆ ಕೇಳಲೇಬೇಕು. ಯಾಕಂದ್ರೆ ಅವರು ಬೆಂಗಳೂರಿನಲ್ಲಿ ಇದ್ದಾರೆ.

ಶೌರ್ಯ ಪ್ರಶಸ್ತಿಗೆ ಸಾಧಕರ ಆಯ್ಕೆ ಮಾಡಿದ ತೀರ್ಪುಗಾರರು

ಡ್ರಗ್ಸ್ ಮಾಫಿಯಾದ ಹುಟ್ಟು ಅಡಗಿಸಲು ಹೊರಟಿದ್ದಾರೆ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್. ಒಂದು ಸ್ಫೂರ್ತಿದಾಯಕ ಸ್ಟೋರಿಯನ್ನು ನೋಡಿಕೊಂಡು ಬನ್ನಿ..