Asianet Suvarna News Asianet Suvarna News

ನಲಪಾಡ್‌ ಆಯ್ತು, ಆ್ಯಕ್ಸಿಡೆಂಟ್ ಸುಳಿಯಲ್ಲಿ ಈಗ ಅಶೋಕ್ ಪುತ್ರನ ಸರದಿ?

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮಹಮ್ಮದ್ ಮಾಡಿದೆನ್ನಲಾದ ಅಪಘಾತ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಬಳ್ಳಾರಿಯಲ್ಲಿ ನಡೆದ ಅಪಘಾತವೊಂದರಲ್ಲಿ ಸಚಿವ ಆರ್. ಆಶೋಕ್ ಪುತ್ರನ ಹೆಸರು  ಥಳುಕು ಹಾಕಿಕೊಂಡಿದೆ.

ಬೆಂಗಳೂರು/ ಬಳ್ಳಾರಿ (ಫೆ.13): ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ನಡೆದ ಅಪಘಾತವೊಂದರಲ್ಲಿ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮಹಮ್ಮದ್ ಹೆಸರು ಕೇಳಿಬಂದಿದ್ದು, ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ನೋಡಿ | ನನ್ ಗಾಡಿಗೆ ಸೈಡ್ ಕೊಡ್ತಿಯೋ ಇಲ್ವೋ; ವ್ಯಕ್ತಿ ಮೇಲೆ ನಟಿ ಹಲ್ಲೆ...

ಅದರ ಬೆನ್ನಲ್ಲೇ, ಬಳ್ಳಾರಿಯ ಹಂಪಿ ಬಳಿ ನಡೆದ ಅಪಘಾತವೊಂದರಲ್ಲಿ ಸಚಿವ ಆರ್. ಆಶೋಕ್ ಪುತ್ರನ ಹೆಸರು  ಥಳುಕು ಹಾಕಿಕೊಂಡಿದೆ. ಅಪಘಾತ ಬಗ್ಗೆ ಹಲವಾರು ಅನುಮಾನಗಳು ಕೂಡಾ ಹುಟ್ಟುಕೊಂಡಿವೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

ಇದನ್ನೂ ನೋಡಿ | ಅಂತರಘಟ್ಟೆ ಜಾತ್ರೆ: ರಸ್ತೆ ಬದಿ ನಿಂತಿದ್ದ ಕಾರಿಗೆ ಎತ್ತಿನಗಾಡಿ ಡಿಕ್ಕಿ

"

Read more at: https://kannada.asianetnews.com/video/chikkamagalur/oxes-injured-after-hit-the-car-in-chikmagaluru-antharaghatte-fair-q5kzkk

ಫೆಬ್ರವರಿ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ