ನನ್ ಗಾಡಿಗೆ ಸೈಡ್ ಕೊಡ್ತಿಯೋ ಇಲ್ವೋ; ವ್ಯಕ್ತಿ ಮೇಲೆ ನಟಿ ಹಲ್ಲೆ

ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ತುಳು ನಟಿ ಶೋಭಿತ ಗಲಾಟೆ ಮಾಡಿದ್ದಾರೆ. ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಈ ಘಟನೆ ನಡೆದಿದೆ. ಕಾರಿಗೆ ಸೈಡ್ ಕೊಡದ ವ್ಯಕ್ತಿ ಮೇಲೆ ನಟಿ ಶೋಭಿತಾ ಹಲ್ಲೆ ನಡೆಸಿದ್ದಾರೆ. ಎದುಗಿರುವವರ ಮೇಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ. 

 

First Published Feb 12, 2020, 12:29 PM IST | Last Updated Feb 12, 2020, 12:29 PM IST

ಬೆಂಗಳೂರು (ಫೆ. 12): ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ತುಳು ನಟಿ ಶೋಭಿತ ಗಲಾಟೆ ಮಾಡಿದ್ದಾರೆ. ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಈ ಘಟನೆ ನಡೆದಿದೆ. 

ಕನ್ನಡದ ಹುಡ್ಗಿ ಈಗ ಚಿನ್ನದ ರಾಯಭಾರಿ; ಬಿಟೌನ್‌ನಲ್ಲಿ 'ಭರಾಟೆ' ಹುಡುಗಿ

ಕಾರಿಗೆ ಸೈಡ್ ಕೊಡದ ವ್ಯಕ್ತಿ ಮೇಲೆ ನಟಿ ಶೋಭಿತಾ ಹಲ್ಲೆ ನಡೆಸಿದ್ದಾರೆ. ಎದುಗಿರುವವರ ಮೇಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ.