ಕಾರವಾರ : 12 ವರ್ಷಗಳ ಬಳಿಕ ಅದಿರಿಗೆ ಹರಾಜು ಭಾಗ್ಯ

ಬಳ್ಳಾರಿ ಗಣಿ ಹಗರಣ ಎಲ್ಲರಿಗೂ ಗೊತ್ತೇ ಇದೆ. ಈ ಹಗರಣ ಅಂದಿನ ಸಿಎಂ ಯಡಿಯೂರಪ್ಪನವರಿಗೂ ಕಂಟಕವಾಗಿತ್ತು. ಅಕ್ರಮ ಅದಿರನ್ನು ಕಾರವಾರ, ಬೆಲೆಕೇರಿ ಬಂದರು ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದಾಗ, ಸಿಬಿಐ ಅಧಿಕಾರಿಗಳು ನೂರಾರು ಮೆಟ್ರಿಕ್ ಅದಿರನ್ನು ವಶಕ್ಕೆ ಪಡೆದಿದ್ದರು. 

Share this Video
  • FB
  • Linkdin
  • Whatsapp

ಕಾರವಾರ (ಫೆ. 20): ಬಳ್ಳಾರಿ ಗಣಿ ಹಗರಣ ಎಲ್ಲರಿಗೂ ಗೊತ್ತೇ ಇದೆ. ಈ ಹಗರಣ ಅಂದಿನ ಸಿಎಂ ಯಡಿಯೂರಪ್ಪನವರಿಗೂ ಕಂಟಕವಾಗಿತ್ತು. ಅಕ್ರಮ ಅದಿರನ್ನು ಕಾರವಾರ, ಬೆಲೆಕೇರಿ ಬಂದರು ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದಾಗ, ಸಿಬಿಐ ಅಧಿಕಾರಿಗಳು ನೂರಾರು ಮೆಟ್ರಿಕ್ ಅದಿರನ್ನು ವಶಕ್ಕೆ ಪಡೆದಿದ್ದರು. ಅದಿರು ಪ್ರಕರಣ ಕೋರ್ಟ್‌ನಲ್ಲಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಕೋರಿಕೆ ಮೇರೆಗೆ ಅದಿರು ಹರಾಜಿಗೆ ಕೋರ್ಟ್ ಅನುಮತಿ ನೀಡಿದೆ.

Related Video