ಕರ್ನಾಟಕದಲ್ಲಿ ಧರ್ಮ ದ್ವೇಷ, ಸಿಎಂ ಬೊಮ್ಮಾಯಿಗೆ ಬುದ್ಧಿಜೀವಿಗಳಿಂದ ಮಹತ್ವದ ಪತ್ರ

ಸಾಮರಸ್ಯದ ನಾಡಲ್ಲಿ ಧರ್ಮ ಯುದ್ಧ ಹೆಚ್ಚಾಗುತ್ತಿದೆ. ಧರ್ಮ ದ್ವೇಷ ನಿಯಂತ್ರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ.
 

First Published Mar 29, 2022, 11:26 AM IST | Last Updated Mar 29, 2022, 11:26 AM IST

ಬೆಂಗಳೂರು, (ಮಾ.29): ಸಾಮರಸ್ಯದ ನಾಡಲ್ಲಿ ಧರ್ಮ ಯುದ್ಧ ಹೆಚ್ಚಾಗುತ್ತಿದೆ. ಧರ್ಮ ದ್ವೇಷ ನಿಯಂತ್ರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ.

ಪರ ಧರ್ಮ ಸಹಿಷ್ಣುತೆ ಅವಶ್ಯ: ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ!

ಈ ಬುದ್ಧಿಜೀವಿಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಧರ್ಮ ದ್ವೇಷ ನಿಯಂತ್ರಣ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.