
'ಎಲ್ಲರಿಗೂ ಕೊರೋನಾ ಬರಬಹುದು, ಭಯ ಪಡಬೇಡಿ'
ಎಲ್ಲರಿಗೂ ಕೊರೋನಾ ಬರಬಹುದು, ಭಯ ಪಡಬೇಡಿ. ಇದೊಂದು ಕಾಯಿಲೆ ಅಷ್ಟೇ. ಹೆದರುವ ಅಗತ್ಯತೆ ಇಲ್ಲ. ಹೀಗೆಂದು ಕೊರೋನಾ ಸೋಂಕಿತ ಇನ್ಸ್‌ಪೆಕ್ಟರ್ ಜನರಿಗೆ ಧೈರ್ಯ ತುಂಬಿದ್ದಾರೆ.
ಬೆಂಗಳೂರು, (ಜುಲೈ.07): ಎಲ್ಲರಿಗೂ ಕೊರೋನಾ ಬರಬಹುದು, ಭಯ ಪಡಬೇಡಿ. ಇದೊಂದು ಕಾಯಿಲೆ ಅಷ್ಟೇ. ಹೆದರುವ ಅಗತ್ಯತೆ ಇಲ್ಲ. ಹೀಗೆಂದು ಕೊರೋನಾ ಸೋಂಕಿತ ಇನ್ಸ್‌ಪೆಕ್ಟರ್ ಜನರಿಗೆ ಧೈರ್ಯ ತುಂಬಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
MS ಧೋನಿಗೆ ಹುಟ್ಟು ಹಬ್ಬದ ಸಂಭ್ರಮ, ವಿವಾದಕ್ಕೆ ಸೃಷ್ಟಿಸಿದ ಬ್ರಹ್ಮ; ಜು.7ರ ಟಾಪ್ 10 ಸುದ್ದಿ!
ಕೊರೋನಾ ಸೋಂಕಿತ ಪೊಲೀಸ್ ಇನ್ಸ್‌ಪೆಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಆಡಿಯೋ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದಾರೆ.