ಲಾಕ್‌ಡೌನ್‌ ನಡುವೆ ವಿದ್ಯುತ್ ಬಳಕೆದಾರರಿಗೆ ಶಾಕ್!

ಲಾಕ್‌ಡೌನ್‌ ನಡುವೆಯೂ ರಾಜ್ಯದ ವಿದ್ಯುತ್ ಹಾಗೂ ನೀರು ಬಳಕೆದಾರರಿಗೆ ಶಾಕ್ ಲಭಿಸಿದೆ. ಹೌದು ಲಾಕ್‌ಡೌನ್ ನಡುವೆ ವಿದ್ಯುತ್ ಬಿಲ್ ಪಾವತಿಗೂ ರಿಯಾಯಿತಿ ಸಿಗುತ್ತದೆ ಎಂದು ನಿರಾಳವಾಗಿದ್ದವರಿಗೆ ಕಹಿ ಸುದ್ದಿ ಬಂದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಏ.05): ಲಾಕ್‌ಡೌನ್‌ ನಡುವೆಯೂ ರಾಜ್ಯದ ವಿದ್ಯುತ್ ಹಾಗೂ ನೀರು ಬಳಕೆದಾರರಿಗೆ ಶಾಕ್ ಲಭಿಸಿದೆ. ಹೌದು ಲಾಕ್‌ಡೌನ್ ನಡುವೆ ವಿದ್ಯುತ್ ಬಿಲ್ ಪಾವತಿಗೂ ರಿಯಾಯಿತಿ ಸಿಗುತ್ತದೆ ಎಂದು ನಿರಾಳವಾಗಿದ್ದವರಿಗೆ ಕಹಿ ಸುದ್ದಿ ಬಂದಿದೆ.

ದೀಪ ಅಭಿಯಾನ ವೇಳೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮ!

ಲಾಕ್‌ಡೌನ್ ಇರುವುದರಿಂದ ಇಎಂಐ ಮೊದಲಾದುವುಗಳನ್ನು ಪಾವತಿಸಲು ಸರ್ಕಾರ ಹಾಗೂ ಆರ್‌ಬಿಐ ರಿಯಾಯಿತಿ ನೀಡಿತ್ತು. ಇದದರ ಬೆನ್ನಲ್ಲೇ ವಿದ್ಯುತ್ ಹಾಗೂ ನೀರಿನ ಬಿಲ್ ಪಾವತಿಸಲೂ ಮೂರು ತಿಂಗಳ ಅವಕಾಶ ಸಿಗುತ್ತದೆ ಎಂಬ ವದಂತಿ ಹರಿದು ಬಂದಿತ್ತು.

ವಿದ್ಯುತ್ ಬಿಲ್ ಪಾವತಿಗೆ ಅವಧಿ ವಿಸ್ತರಣೆ ಇಲ್ಲ..!

ಆದರೀಗ ಈ ವದಂತಿಗೆ ತೆರೆ ಬಿದ್ದಿದ್ದು, ವಿದ್ಯುತ್ ಪಾವತಿಸುವಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Related Video