ಬೆಂಗಳೂರಲ್ಲಿ ಕಳೆದೈದು ದಿನಗಳಲ್ಲಿ ಕೊರೋನಾಗೆ 50 ಜನ ಬಲಿ..!

ಬೆಂಗಳೂರಿನಲ್ಲಿ ಈವರೆಗೆ 9,580 ಮಂದಿಗೆ ಕೊರೋನಾ ಸೋಂಕು ವಕ್ಕರಿಸಿದೆ. ಜುಲೈ ತಿಂಗಳ ಆರಂಭದಲ್ಲೇ ಕೊರೋನಾ ರಣಕೇಕೆ ಹಾಕಲಾರಂಭಿಸಿದ್ದು, ಐದು ದಿನಗಳ ಅವಧಿಯಲ್ಲಿ 50 ಮಂದಿಯನ್ನು ಬಲಿ ಪಡೆದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜು.06): ಉದ್ಯಾನನಗರಿ ಬೆಂಗಳೂರು ಕೊರೋನಾ ಮಹಾಸ್ಪೋಟಕ್ಕೆ ನಲುಗಿಹೋಗಿದೆ. ಕಳೆದೈದು ದಿನದಲ್ಲಿ ರಾಜ್ಯರಾಜಧಾನಿಯಲ್ಲಿ ಕೊರೋನಾ ಮಹಾಸ್ಪೋಟ ಸಂಭವಿದ್ದು, 5025 ಪ್ರಕರಗಳು ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ಈವರೆಗೆ 9,580 ಮಂದಿಗೆ ಕೊರೋನಾ ಸೋಂಕು ವಕ್ಕರಿಸಿದೆ. ಜುಲೈ ತಿಂಗಳ ಆರಂಭದಲ್ಲೇ ಕೊರೋನಾ ರಣಕೇಕೆ ಹಾಕಲಾರಂಭಿಸಿದ್ದು, ಐದು ದಿನಗಳ ಅವಧಿಯಲ್ಲಿ 50 ಮಂದಿಯನ್ನು ಬಲಿ ಪಡೆದಿದೆ. 

ಪೊಲೀಸರ ಬೆನ್ನತ್ತಿದ ಕೊರೋನಾ ಭೂತ..!

ರಾಜ್ಯದ ಕೊರೋನಾ ಸೋಂಕಿತರ ಪೈಕಿ ಬೆಂಗಳೂರಿನದ್ದೇ ಸಿಂಹಪಾಲು ಎನಿಸಿದೆ. ಬೆಂಗಳೂರಿನ ಮೂರು ವಲಯಗಳು ಮೋಸ್ಟ್ ಡೇಂಜರಸ್ ಸ್ಪಾಟ್‌ಗಳು ಎನಿಸಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Related Video