'ನಿಯಂತ್ರಣ ತಪ್ಪಿದ ಕೊರೋನಾ : ಕಂಪ್ಲೀಟ್ ಲಾಕ್‌ಡೌನ್ ಮಾಡಿ'

 ರಾಜ್ಯದಲ್ಲಿ ಜನತಾ ಕರ್ಫ್ಯೂ ಹೇರಿ ವಾರಗಳು ಕಳೆದರೂ ಸೋಂಕಿನ ಪ್ರಮಾಣ ಕಡಿಮೆಯಾಗಿಲ್ಲ. ಸೋಂಕು ನಿಯಂತ್ರಣವಾಗದೇ ಮಿತಿ ಮೀರಿ ಹೋಗುತ್ತಿದೆ. 

ಜನತಾ ಕರ್ಫ್ಯೂ ನಡುವೆಯೂ ಸೋಂಕು, ಸಾವು ಹೆಚ್ಚಾಗುತ್ತಲೇ ಇದೆ.  ಪಾಸಿಟಿವಿಟಿ ರೇಟ್‌ ಕೂಡ ಹೆಚ್ಚಾಗುತ್ತಿದ್ದು,  ಚೈನ್ ಬ್ರೇಕ್ ಮಾಡಿ ಲಾಕ್‌ಡೌನ್ ಮಾಡಿ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಹೇಳಿದರು. 

First Published May 6, 2021, 10:53 AM IST | Last Updated May 6, 2021, 11:15 AM IST

ಬೆಂಗಳೂರು (ಮೇ.06): ರಾಜ್ಯದಲ್ಲಿ ಜನತಾ ಕರ್ಫ್ಯೂ ಹೇರಿ ವಾರಗಳು ಕಳೆದರೂ ಸೋಂಕಿನ ಪ್ರಮಾಣ ಕಡಿಮೆಯಾಗಿಲ್ಲ. ಸೋಂಕು ನಿಯಂತ್ರಣವಾಗದೇ ಮಿತಿ ಮೀರಿ ಹೋಗುತ್ತಿದೆ. 

3ನೇ ಅಲೆ ಘನಘೋರ, ಸಂಪೂರ್ಣ ಲಾಕ್‌ಡೌನ್ ಕುರಿತು ಗಂಭೀರ ಚರ್ಚೆ!.

ಜನತಾ ಕರ್ಫ್ಯೂ ನಡುವೆಯೂ ಸೋಂಕು, ಸಾವು ಹೆಚ್ಚಾಗುತ್ತಲೇ ಇದೆ.  ಪಾಸಿಟಿವಿಟಿ ರೇಟ್‌ ಕೂಡ ಹೆಚ್ಚಾಗುತ್ತಿದ್ದು,  ಚೈನ್ ಬ್ರೇಕ್ ಮಾಡಿ ಲಾಕ್‌ಡೌನ್ ಮಾಡಿ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಹೇಳಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona