ಅಕ್ರಮ ಬಿಪಿಎಲ್ ಕುಟುಂಬಗಳ ಶಿಕಾರಿ ವರದಿ ಫಲಶೃತಿ, ಕಾರ್ಡ್ ವಾಪಸ್ ಮಾಡಲು ಡೆಡ್‌ಲೈನ್ ಫಿಕ್ಸ್..!

ಅಕ್ರಮ ಬಿಪಿಎಲ್ ಕುಟುಂಬಗಳ ಶಿಕಾರಿ ವರದಿ ಫಲಶೃತಿ ನೀಡಿದೆ. ನಮ್ಮ ವರದಿ ಬಳಿಕ ಅಕ್ರಮ ಕುಳಗಳ ಬೇಟೆಗಿಳಿದಿದೆ ಸರ್ಕಾರ. ಮಾರ್ಚ್ 30 ರೊಳಗೆ BPL ಕಾರ್ಡ್ ವಾಪಸ್ ಕೊಡಬೇಕು. ಇಲ್ಲದಿದ್ದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ ಸಚಿವ ಉಮೇಶ್ ಕತ್ತಿ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 18): ಅಕ್ರಮ ಬಿಪಿಎಲ್ ಕುಟುಂಬಗಳ ಶಿಕಾರಿ ವರದಿ ಫಲಶೃತಿ ನೀಡಿದೆ. ನಮ್ಮ ವರದಿ ಬಳಿಕ ಅಕ್ರಮ ಕುಳಗಳ ಬೇಟೆಗಿಳಿದಿದೆ ಸರ್ಕಾರ. ಮಾರ್ಚ್ 30 ರೊಳಗೆ BPL ಕಾರ್ಡ್ ವಾಪಸ್ ಕೊಡಬೇಕು. ಇಲ್ಲದಿದ್ದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ ಸಚಿವ ಉಮೇಶ್ ಕತ್ತಿ. 

ರಾಜ್ಯಕ್ಕೆ ಮಹಾ, ಕೇರಳದಿಂದ ಕೊರೊನಾ ಕಂಟಕ, ಗಡಿಗಳಲ್ಲಿ ತಪಾಸಣೆಯೇ ಇಲ್ಲ..!

Related Video