ರಾಜ್ಯಕ್ಕೆ ಮಹಾ, ಕೇರಳದಿಂದ ಕೊರೊನಾ ಕಂಟಕ, ಗಡಿಗಳಲ್ಲಿ ತಪಾಸಣೆಯೇ ಇಲ್ಲ..!
ಕೊರೊನಾ ಮುಕ್ತವಾಗುತ್ತಿದ್ದ ಕರ್ನಾಟಕಕ್ಕೆ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳು ಕಂಟಕವಾಗುತ್ತಿದೆ. ಮಹಾರಾಷ್ಟ್ರದಲ್ಲಿ ದಿನಕ್ಕೆ 3 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್, ಕೇರಳದಲ್ಲಿ ಪ್ರತಿನಿತ್ಯ 4 ಸಾವಿರಕ್ಕೂ ಹೆಚ್ಚು ಮಂದಿಗೆ ವೈರಸ್ ಅಟ್ಯಾಕ್ ಆಗುತ್ತಿದೆ.
ಬೆಂಗಳೂರು (ಫೆ. 18): ಕೊರೊನಾ ಮುಕ್ತವಾಗುತ್ತಿದ್ದ ಕರ್ನಾಟಕಕ್ಕೆ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳು ಕಂಟಕವಾಗುತ್ತಿದೆ. ಮಹಾರಾಷ್ಟ್ರದಲ್ಲಿ ದಿನಕ್ಕೆ 3 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್, ಕೇರಳದಲ್ಲಿ ಪ್ರತಿನಿತ್ಯ 4 ಸಾವಿರಕ್ಕೂ ಹೆಚ್ಚು ಮಂದಿಗೆ ವೈರಸ್ ಅಟ್ಯಾಕ್ ಆಗುತ್ತಿದೆ. ಈಗಾಗಲೇ ಕಾವಲ್ ಭೈರಸಂದ್ರದಲ್ಲಿ 40 ವಿದ್ಯಾರ್ಥಿಗಳಿಗೆ ಕೇರಳ ಸೋಂಕು ತಗುಲಿದೆ. ಇಷ್ಟಾದರೂ ಕೇರಳದಿಂದ, ಕರ್ನಾಟಕಕ್ಕೆ ಬರುವವರಿಗೆ ಗಡಿಗಳಲ್ಲಿ ತಪಾಸಣೆಯೇ ಇಲ್ಲ.
News Hour : ರಾಮಮಂದಿರ ದೇಣಿಗೆ ದಂಗಲ್, ಒಕ್ಕಲಿಗ ಮೀಸಲಾತಿಇ, ಬಿಪಿಎಲ್ ಕಾರ್ಡ್ ಹಗರಣ