'ನಾನು ಮತ್ತೆ ಉಕ್ರೇನ್‌ಗೆ ಹೋಗಲ್ಲ, ಭಾರತದಲ್ಲೇ ಮೆಡಿಕಲ್‌ ಓದಲು ಅವಕಾಶ ಕೊಡಿ' ವಿದ್ಯಾರ್ಥಿಯ ಮನವಿ

'ನಾನು ಮತ್ತೆ ಉಕ್ರೇನ್‌ಗೆ ಹೋಗಲ್ಲ, ಭಾರತದಲ್ಲೇ ಮೆಡಿಕಲ್‌ ಓದಲು ಅವಕಾಶ ಕೊಡಿ' ಎಂದು ಉಕ್ರೇನ್‌ನಿಂದ ವಾಪಸ್ಸಾದ ಮೈಸೂರಿನ ರಿಷಬ್ ಎಂಬುವವರು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

'ನಾನು ಮತ್ತೆ ಉಕ್ರೇನ್‌ಗೆ ಹೋಗಲ್ಲ, ಭಾರತದಲ್ಲೇ ಮೆಡಿಕಲ್‌ ಓದಲು ಅವಕಾಶ ಕೊಡಿ' ಎಂದು ಉಕ್ರೇನ್‌ನಿಂದ ವಾಪಸ್ಸಾದ ಮೈಸೂರಿನ ರಿಷಬ್ ಎಂಬುವವರು ಹೇಳಿದ್ದಾರೆ. 

'ನಾವಿದ್ದ ಹಾಸ್ಟೆಲ್ ಸುತ್ತಮುತ್ತಲೂ ಬಾಂಬ್ ದಾಳಿಯ ಸದ್ದು ಕೇಳಿಸುತ್ತಿತ್ತು. ನಮಗೆ ಯುದ್ಧದ ಭೀಕರತೆ ಅರಿವಾಗಿರಲಿಲ್ಲ. ನ್ಯೂಸ್‌ನಲ್ಲಿ ನೋಡಿದ ಮೇಲೆ ಗೊತ್ತಾಗಿದ್ದು, ಮತ್ತೆ ಉಕ್ರೇನ್‌ಗೆ ಹೋಗಲ್ಲ, ನಮಗೆ ಇಲ್ಲೇ ಅವಕಾಶ ಕೊಡಿ' ಎಂದು ರಿಷಬ್ ಹೇಳಿದ್ದಾರೆ. 

Related Video