ACB Raid: ಭ್ರಷ್ಟ ಅಧಿಕಾರಿಗಳ ಆಸ್ತಿ ಮುಟ್ಟುಗೋಲು ಹೇಗೆ?
ಭ್ರಷ್ಟರ ಬೇಟೆ ಅಂದರೆ ಒಂದೇ ದಿನದ ಸಂಭ್ರಮವಾ ? ರೈಡ್ ಮಾಡಿ ಲೋಡ್‌ಗಟ್ಟಲೆ ಸಿಕ್ಕಿದ್ರೂ ಭ್ರಷ್ಟರು ಯಾಕೆ ಅರೆಸ್ಟ್ ಆಗಲ್ಲ, ಅಂಥವರಿಗೆ ಯಾಕೆ ಶಿಕ್ಷೆಯಾಗಲ್ಲ ? ಭ್ರಷ್ಟರಿಗೆ ರಕ್ಷಾ ಕವಚವಾಗಿರೋದೇನು ? ಇದೆಲ್ಲವೂ ಸಮಾನ್ಯವಾಗಿ ಮೂಡೋ ಪ್ರಶ್ನೆಗಳು. ಎಲ್ಲ ಗೊಂದಲಗಳಿಗೆ ಇಲ್ಲದೆ ಉತ್ತರ.

ACB Raid: ಬಗೆದಷ್ಟು ಬಯಲಾಗುತ್ತಲೇ ಇದೆ ಕಲಬುರಗಿ PWD ಜೆಇ ಶಾಂತಗೌಡರ ಸಂಪತ್ತು, ಎಸಿಬಿ ಶಾಕ್
ದೇಶವೇ ಕರ್ನಾಟಕದ ಕಡೆ ನೋಡಿದೆ. ಕೋಟಿ ಕೋಟಿ ಆಸ್ತಿ, ಚಿನ್ನ, ಹಣ ಮಾಡಿಕೊಂಡಿದ್ದು ಹೇಗೆ ? ಮನೆಗೆ ನೀರಿಗೆಂದು ಹಾಕಿದ ಪೈಪ್‌ನಲ್ಲಿ ನೋಟಿನ ಕಂತೆಗಳು. ಬಾತ್‌ರೂಂ, ವಾಶ್ ಬೇಸಿನ್ ಪೈಪ್‌ನಲ್ಲೂ ದುಡ್ಡು. ಎಸಿಬಿ ನಡೆಸಿದ ದಾಳಿಯಲ್ಲಿ ಬಯಲಾಗಿದ್ದು ಬೃಹತ್ ಪ್ರಮಾಣದ ಅಕ್ರಮ ಸಂಪತ್ತಿನ ದಾಸ್ತಾನು.