ACB Raid: ಬಗೆದಷ್ಟು ಬಯಲಾಗುತ್ತಲೇ ಇದೆ ಕಲಬುರಗಿ PWD ಜೆಇ ಶಾಂತಗೌಡರ ಸಂಪತ್ತು, ಎಸಿಬಿ ಶಾಕ್

ಬಗೆದಷ್ಟು ಬಯಲಾಗುತ್ತಲೇ ಇದೆ ಕಲಬುರಗಿ PWD ಜೆಇ ಶಾಂತಗೌಡರ  ಸಂಪತ್ತು. ಶಾಂತಗೌಡ್ರ ಶಸ್ತಿ ಕಂಡು ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ.

Share this Video
  • FB
  • Linkdin
  • Whatsapp

ಬಗೆದಷ್ಟು ಬಯಲಾಗುತ್ತಲೇ ಇದೆ ಕಲಬುರಗಿ PWD ಜೆಇ ಶಾಂತಗೌಡರ ಸಂಪತ್ತು. ಶಾಂತಗೌಡ್ರ ಶಸ್ತಿ ಕಂಡು ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ.

ACB Raid:ಪೈಪ್‍ನಲ್ಲಿ ಹಣ ತುರುಕಿದ್ದ ಜೆಇ ಅಕ್ರಮ ಸಂಪತ್ತು, ಅಚ್ಚರಿಯ ಮಾಹಿತಿ ಬಹಿರಂಗ!

ಹೌದು..ದಾಳಿ ಮಾಡಿದ ಎಸಿಬಿಗೆ ಅಧಿಕಾರಿಗಳಿಗೆ ಕಂತೆ-ಕಂತೆ ನೋಟು ಬಂಗಾರ, ಆಸ್ತಿ ಪತ್ರಗಳು ಪತ್ತೆಯಾಗಿದ್ದವು. ಇದೀಗ ಶಾಂತಗೌಡ್ರ ಬ್ಯಾಂಕ್ ಅಕೌಂಟ್ ಜಾಲಾಡಿದ್ದು, ಕಲಬುರಗಿ ಜಿಲ್ಲೆಯ ಜೇವರ್ಗಿಯ ಅಕೌಂಟ್‌ನಲ್ಲಿ ಲಕ್ಷ-ಲಕ್ಷ ಪತ್ತೆಯಾಗಿದೆ. ಇನ್ನು ಬೆಂಗಳೂರಿನಲ್ಲಿರುವ ಇನ್ನೂ ಐದು ಅಕವಂಟ್‌ಗಳ ಪರಿಶೀಲನೆ ಬಾಕಿ ಇದೆ. 

Related Video