Asianet Suvarna News Asianet Suvarna News

ಹೊಸದುರ್ಗ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿ, ಶಹಬ್ಭಾಸ್ ಎನಿಸಿಕೊಂಡ ಗೂಳಿಹಟ್ಟಿ ಚಂದ್ರಶೇಖರ್

Jun 28, 2021, 3:05 PM IST

ಬೆಂಗಳೂರು (ಜೂ. 28): ಲಾಕ್‌ಡೌನ್ ಸಂದರ್ಭದಲ್ಲಿ ಜನರ ನಡುವೆಯೇ ಇದ್ದು, ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್. ಕ್ಷೇತ್ರದ ಜನರಿಗೆ 7 ಸಾವಿರಕ್ಕೂ ಹೆಚ್ಚು ಫುಡ್ ಕಿಟ್ ವಿತರಿಸಿದ್ದಾರೆ. ಜನರಿಗೆ ಅಗತ್ಯ ವಸ್ತುಗಳ ಪೂರೈಕೆ, ಔಷಧೋಪಚಾರ ವ್ಯವಸ್ಥೆ, ಆಂಬುಲೆನ್ಸ್ ಸೇವೆ ಹೀಗೆ ಜನರ ಕಷ್ಟಕ್ಕೆ ಸ್ಪಂದಿಸಿ, ಅವರಿಂದಲೇ ಶಹಭ್ಭಾಸ್ ಎನಿಸಿಕೊಂಡಿದ್ದಾರೆ. ಗೂಳಿಹಟ್ಟಿ ಚಂದ್ರಶೇಖರ್ ಅವರ ಸಮಾಜಸೇವೆ ಹೇಗಿತ್ತು..? ಇಲ್ಲಿದೆ ವಿಶೇಷ ವರದಿ. 

ಬೀದರ್: ಲಾಕ್ಡೌನ್‌ನಲ್ಲಿ ಹಸಿದವರ ಪಾಲಿನ ರಿಯಲ್ ಹೀರೋ ಚಂದ್ರ ಸಿಂಗ್