
ದೇವನಗರಿ ತುಮಕೂರು ; ಕಲ್ಪತರು ನಾಡು ಕವಲೊಡೆದ ಕಥೆಯೇ ಬಲು ರೋಚಕ
ಅಕ್ಷರ, ಅನ್ನ, ಆಶ್ರಯ ಎಂದು ತ್ರಿವಿಧ ದಾಸೋಹದ ಮೂಲಕ ಪ್ರಸಿದ್ಧಿಯಾದ ಪುಣ್ಯ ಭೂಮಿ ತುಮಕೂರು. ಕಲ್ಪತರು ನಾಡು ಎಂದು ಕರೆಸಿಕೊಳ್ಳುವ ತುಮಕೂರು, ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ರಾಜ್ಯದಲ್ಲಿ 4 ನೇ ಸ್ಥಾನದಲ್ಲಿದೆ.
ಬೆಂಗಳೂರು (ಮಾ. 09): ಅಕ್ಷರ, ಅನ್ನ, ಆಶ್ರಯ ಎಂದು ತ್ರಿವಿಧ ದಾಸೋಹದ ಮೂಲಕ ಪ್ರಸಿದ್ಧಿಯಾದ ಪುಣ್ಯ ಭೂಮಿ ತುಮಕೂರು. ಕಲ್ಪತರು ನಾಡು ಎಂದು ಕರೆಸಿಕೊಳ್ಳುವ ತುಮಕೂರು, ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ರಾಜ್ಯದಲ್ಲಿ 4 ನೇ ಸ್ಥಾನದಲ್ಲಿದೆ. 10 ತಾಲ್ಲೂಕುಗಳಿದೆ. ಇಲ್ಲಿನ ಸಿದ್ಧಗಂಗಾ ಮಠ ದೇಶ, ವಿದೇಶಗಳಲ್ಲೂ ಪ್ರಸಿದ್ಧಿ ಪಡೆದ ಪುಣ್ಯಭೂಮಿ. ತುಮಕೂರಿನ ವೈಶಿಷ್ಟ್ಯತೆ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಲೈಫ್ ಈಸ್ ಬ್ಯೂಟಿಫುಲ್ ಅಂತ ಬದುಕಿ, ಮಹಿಳಾ ದಿನಾಚರಣೆಯಂದು ಶೃತಿ ನಾಯ್ಡು ಮಾತು