Asianet Suvarna News Asianet Suvarna News

ವಚನ ಸಾಹಿತ್ಯದ ತವರೂರು, ಗುಮ್ಮಟಗಳ ನಗರಿ ವಿಜಯಪುರ ವೈಶಿಷ್ಟ್ಯತೆಗಳ ಕಣಜ..!

ವಚನ ಸಾಹಿತ್ಯದ ತವರೂರು, ಭಕ್ತಿಯ ನೆಲೆ ಬೀಡು, ದೇಶ- ವಿದೇಶಗಳ ನೆಚ್ಚಿನ ತಾಣ, ಬಸವಣ್ಣ ಜನಿಸಿದ ನಾಡು, ಆದಿಲ್ ಶಾಹಿಗಳು ಆಡಳಿತ ನಡೆಸಿದ ನಾಡು ಗುಮ್ಮಟ ನಗರಿ ವಿಜಯಪುರ. ವಿಶ್ವವಿಖ್ಯಾತ ಗೋಳ ಗುಮ್ಮಟ ಇರುವುದು ಇಲ್ಲಿಯೇ. 

ಬೆಂಗಳೂರು (ಮಾ. 17): ವಚನ ಸಾಹಿತ್ಯದ ತವರೂರು, ಭಕ್ತಿಯ ನೆಲೆ ಬೀಡು, ದೇಶ- ವಿದೇಶಗಳ ನೆಚ್ಚಿನ ತಾಣ, ಬಸವಣ್ಣ ಜನಿಸಿದ ನಾಡು, ಆದಿಲ್ ಶಾಹಿಗಳು ಆಡಳಿತ ನಡೆಸಿದ ನಾಡು ಗುಮ್ಮಟ ನಗರಿ ವಿಜಯಪುರ. ವಿಶ್ವವಿಖ್ಯಾತ ಗೋಳ ಗುಮ್ಮಟ ಇರುವುದು ಇಲ್ಲಿಯೇ.

ದೇವನಗರಿ ತುಮಕೂರು ; ಕಲ್ಪತರು ನಾಡು ಕವಲೊಡೆದ ಕಥೆಯೇ ಬಲು ರೋಚಕ

ವಿಜಯಪುರಕ್ಕೆ ಬಂದರೆ ಮೊದಲು ನಮ್ಮನ್ನು ಸ್ವಾಗತಿಸುವುದು ಗುಮ್ಮಟಗಳು. ಅಂದಹಾಗೆ ಇದರ ಮೊದಲ ಹೆಸರು ಬಿಜ್ಜನಹಳ್ಳಿ. ಸ್ವತಂತ್ರ ಬಳಿಕ ಬಿಜಾಪುರ ಎಂದು ಕರೆಯಲ್ಟಟ್ಟಿತು. 2013 ರಲ್ಲಿ ವಿಜಯಪುರ ಎಂದು ನಾಮಕರಣಗೊಂಡಿತು. ಈ ಜಿಲ್ಲೆಯ ವೈಶಿಷ್ಟ್ಯತೆಗಳೇನು..? ನೋಡೋಣ ಬನ್ನಿ..

 

Video Top Stories