Hijab Row: ಮಕ್ಕಳ ಮನಸ್ಸಲ್ಲಿ ವಿಷದ ಬೀಜ ಬಿತ್ತೋದು ಬೇಡ, ಇಲ್ಲಿಗೆ ನಿಲ್ಲಿಸಿ: ಡಿಕೆಶಿ

ಹಿಜಾಬ್ vs ಕೇಸರಿ ಶಾಲು ಗಲಾಟೆ ಜೋರಾಗಿದೆ. ಈ ಗಲಾಟೆಗೆ ರಾಜಕೀಯ ಬಣ್ಣವೂ ಮೆತ್ತಿಕೊಂಡಿದೆ. ಯಾರ್ಯಾರು ಎಷ್ಟೆಷ್ಟು ಕೇಸರಿ ಶಾಲಿಗೆ ಆರ್ಡರ್ ಕೊಟ್ಟಿದ್ದಾರೆ..? ಎಲ್ಲಾ ಗೊತ್ತಿದೆ: ಡಿಕೆಶಿ

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 08):  ಹಿಜಾಬ್ vs ಕೇಸರಿ ಶಾಲು ಗಲಾಟೆ ಜೋರಾಗಿದೆ. ಈ ಗಲಾಟೆಗೆ ರಾಜಕೀಯ ಬಣ್ಣವೂ ಮೆತ್ತಿಕೊಂಡಿದೆ. ಯಾರ್ಯಾರು ಎಷ್ಟೆಷ್ಟು ಕೇಸರಿ ಶಾಲಿಗೆ ಆರ್ಡರ್ ಕೊಟ್ಟಿದ್ದಾರೆ..? ಎಲ್ಲಾ ಗೊತ್ತಿದೆ. ಇವೆಲ್ಲಾ ಬೇಡ. ನಮ್ಮ ಮಕ್ಕಳ ಮನಸ್ಸಿನಲ್ಲಿ ವಿಷದ ಬೀಜ ಬಿತ್ತೋದು ಬೇಡ. ಇದನ್ನು ಇಲ್ಲಿಗೆ ನಿಲ್ಲಿಸೋಣ' ಎಂದು ಡಿಕೆಶಿ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಾದ್ಯಂತ ಕಾಲೇಜುಗಳನ್ನು 1 ವಾರ ಕ್ಲೋಸ್ ಮಾಡಿ, ಸಿಎಂ ಬೊಮ್ಮಾಯಿಗೆ ಡಿಕೆಶಿ ಮನವಿ

Related Video