Hijab Row: ಮುಸ್ಲಿಮರು, ಕಾಂಗ್ರೆಸ್‌ ನಾಯಕರು ನನ್ನ ನಿಲುವಿಗೆ ಬೆಂಬಲಿಸಿದ್ದಾರೆ: ರಘುಪತಿ ಭಟ್

ಬಿಜೆಪಿ ಶಾಸಕ ರಘುಪತಿ ಭಟ್ (Raghupathi Bhat)ಅವರಿಗೆ ಬೆದರಿಕೆ ಕರೆಗಳು (Threat Call) ಬರುತ್ತಿವೆ. ಇಂತಹ ಯಾವುದೇ ಕರೆಗಳಿಗೆ ನಾನು ಹೆದರುವುದಿಲ್ಲ. ಬಹುತೇಕ ಮುಸ್ಲಿಂ ನಾಯಕರು ನನ್ನ ನಿಲುವು ಸರಿಯಿದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರೂ ನನ್ನನ್ನು ಬೆಂಬಲಿಸಿದ್ದಾರೆ' ಎಂದು ರಘುಪತಿ ಭಟ್ ಹೇಳಿದ್ದಾರೆ. 
 
Share this Video
  • FB
  • Linkdin
  • Whatsapp

ಬಿಜೆಪಿ ಶಾಸಕ ರಘುಪತಿ ಭಟ್ (Raghupathi Bhat)ಅವರಿಗೆ ಬೆದರಿಕೆ ಕರೆಗಳು (Threat Call) ಬರುತ್ತಿವೆ. ಇಂತಹ ಯಾವುದೇ ಕರೆಗಳಿಗೆ ನಾನು ಹೆದರುವುದಿಲ್ಲ. ಬಹುತೇಕ ಮುಸ್ಲಿಂ ನಾಯಕರು ನನ್ನ ನಿಲುವು ಸರಿಯಿದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರೂ ನನ್ನನ್ನು ಬೆಂಬಲಿಸಿದ್ದಾರೆ' ಎಂದು ರಘುಪತಿ ಭಟ್ ಹೇಳಿದ್ದಾರೆ. 

Hijab Row: 6 ವಿದ್ಯಾರ್ಥಿನಿಯರು ಕ್ಲಾಸ್‌ರೂಂನಲ್ಲಿ ಹಿಜಾಬ್ ಹಾಕ್ತಿರಲಿಲ್ಲ: ಸಹಪಾಠಿಗಳ ಮಾತು

'ಬೆದರಿಕೆ ಕರೆಗಳಿಗೆಲ್ಲಾ ನಾನು ಹೆದರಲ್ಲ. ನಾನು ಯಾವಾಗಲೂ ಜನರ ಮಧ್ಯೆ ಇರುವವನು. ನನಗೆ ಹೆದರಿಕೆ ಇಲ್ಲ. ಹಿಜಾಬ್ ಹಿಂದೆ SDPI ಷಡ್ಯಂತ್ರ ಇದೆ' ಎಂದಿದ್ದಾರೆ. 

Related Video