Hijab Row: 6 ವಿದ್ಯಾರ್ಥಿನಿಯರು ಕ್ಲಾಸ್‌ರೂಂನಲ್ಲಿ ಹಿಜಾಬ್ ಹಾಕ್ತಿರಲಿಲ್ಲ: ಸಹಪಾಠಿಗಳ ಮಾತು

ಹಿಜಾಬ್‌ಗಾಗಿ ಪಟ್ಟು ಹಿಡಿದ 6 ವಿದ್ಯಾರ್ಥಿನಿಯರ ಬಗ್ಗೆ ಅವರ ಸಹಪಾಠಿಗಳು ಕೆಲವು ಸತ್ಯಗಳನ್ನು ಹೇಳಿದ್ದಾರೆ. 'ಕಾಲೇಜು ಆರಂಭದಲ್ಲಿ ಹಿಜಾಬ್ ಹಾಕುತ್ತಿದ್ದರು. ನಮ್ಮ ಟೀಚರ್ಸ್ ಅವರನ್ನು ಕರೆಸಿ ರೂಲ್ಸ್ ಹೇಳಿದ ನಂತರ ಹಿಜಾಬ್ ಹಾಕುತ್ತಿರಲಿಲ್ಲ. ಆ ನಂತರ ಇದ್ದಕ್ಕಿದ್ದಂತೆ ಹಿಜಾಬ್ ಡಿಮ್ಯಾಂಡ್ ಮಾಡಿದರು' ಎಂದಿದ್ದಾರೆ. 

First Published Feb 12, 2022, 2:40 PM IST | Last Updated Feb 12, 2022, 2:40 PM IST

ಬೆಂಗಳೂರು (ಫೆ. 12): ಹಿಜಾಬ್‌ಗಾಗಿ ಪಟ್ಟು ಹಿಡಿದ 6 ವಿದ್ಯಾರ್ಥಿನಿಯರ ಬಗ್ಗೆ ಅವರ ಸಹಪಾಠಿಗಳು ಕೆಲವು ಸತ್ಯಗಳನ್ನು ಹೇಳಿದ್ದಾರೆ. 'ಕಾಲೇಜು ಆರಂಭದಲ್ಲಿ ಹಿಜಾಬ್ ಹಾಕುತ್ತಿದ್ದರು. ನಮ್ಮ ಟೀಚರ್ಸ್ ಅವರನ್ನು ಕರೆಸಿ ರೂಲ್ಸ್ ಹೇಳಿದ ನಂತರ ಹಿಜಾಬ್ ಹಾಕುತ್ತಿರಲಿಲ್ಲ. ಆ ನಂತರ ಇದ್ದಕ್ಕಿದ್ದಂತೆ ಹಿಜಾಬ್ ಡಿಮ್ಯಾಂಡ್ ಮಾಡಿದರು. ಜೊತೆಗೆ ತರಗತಿಗಳಿಗೆ ಸರಿಯಾಗಿ ಬರುತ್ತಿರಲಿಲ್ಲ. ಬೇರೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಮಸ್ಯೆ ಇಲ್ಲದ್ದು, ಇವರಿಗೆ ಮಾತ್ರ ಸಮಸ್ಯೆ' ಎಂದು ಸಹಪಾಠಿಯೊಬ್ಬರು ಮಾತನಾಡಿದ್ದಾರೆ. 

Hijab Row: ಮೌನವಾಗಿರುವಂತೆ ಡಿಕೆಶಿ ಸೂಚನೆ,ಪರ ಮಾತನಾಡುವಂತೆ ಸಿದ್ದರಾಮಯ್ಯ ಸಲಹೆ