ಕೋವಿಡ್ ಪಾಸಿಟೀವ್; ಆಸ್ಪತ್ರೆಗೆ ಹೋಗಲು ಪಾದರಾಯನಪುರ ಕಾರ್ಪೋರೇಟರ್‌ ಹೈಡ್ರಾಮಾ

ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಶಾ ಮನೆ ಮುಂದೆ ಹೈ ಡ್ರಾಮಾ ನಡೆದಿದೆ. ಕೊರೊನಾ ಸೋಂಕಿತ ಕಾರ್ಪೋರೇಟರ್ ಇಮ್ರಾನ್ ಪಾಶಾ 13 ಗಂಟೆಯಿಂದ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಇವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆರೋಗ್ಯ ಸಿಬ್ಬಂದಿ ಹರಸಾಹಸಪಡುವಂತಾಯಿತು. ಹೊರಗೆ ಬರದಿದ್ರೆ ಅರೆಸ್ಟ್ ಮಾಡುವುದಾಗಿ ಜೆಜೆ ನಗರ ಪೊಲೀಸರು ಮನೆ ಮುಂದೆ ಮೊಕ್ಕಾಂ ಹೂಡಿದ್ದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 30): ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಶಾ ಮನೆ ಮುಂದೆ ಹೈ ಡ್ರಾಮಾ ನಡೆದಿದೆ. ಕೊರೊನಾ ಸೋಂಕಿತ ಕಾರ್ಪೋರೇಟರ್ ಇಮ್ರಾನ್ ಪಾಶಾ 13 ಗಂಟೆಯಿಂದ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಇವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆರೋಗ್ಯ ಸಿಬ್ಬಂದಿ ಹರಸಾಹಸಪಡುವಂತಾಯಿತು. ಹೊರಗೆ ಬರದಿದ್ರೆ ಅರೆಸ್ಟ್ ಮಾಡುವುದಾಗಿ ಜೆಜೆ ನಗರ ಪೊಲೀಸರು ಮನೆ ಮುಂದೆ ಮೊಕ್ಕಾಂ ಹೂಡಿದ್ದರು.

ಈ ಬಗ್ಗೆ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಇಮ್ರಾನ್ ಪಾಶಾ, ಜನರ ಸೇವೆ ಮಾಡುತ್ತಿದ್ದ ನನಗೆ ಸ್ವಲ್ಪ ಆರೋಗ್ಯ ಸಮಸ್ಯೆ ಉಂಟಾಯಿತು. ಡಾಕ್ಟರ್ ಕೊರೊನಾ ಟೆಸ್ಟ್ ಮಾಡಿಸಲು ಹೇಳಿದರು. ಟೆಸ್ಟ್‌ನಲ್ಲಿ ಪಾಸಿಟೀವ್ ಬಂದಿದೆ. ಈಗ ನಾನು ಆಸ್ಪತ್ರೆಗೆ ಹೋಗಲು ಸಿದ್ಧನಿದ್ದೇನೆ' ಎಂದಿದ್ದಾರೆ. 

"

Related Video