'ಯುವ ಸಮುದಾಯಕ್ಕೆ ಕೊರೋನಾ ಬಂದ್ರೆ, ಸೋಂಕು ಕಂಟ್ರೋಲ್ ಆಗುತ್ತೆ'

ಕೊರೋನಾ ಹೆಮ್ಮಾರಿ ಅಟ್ಟಹಾಸದ ನಡುವೆ ತಜ್ಞರಿಂದ ಒಂದು ಅಚ್ಚರಿಯ ಸಲಹೆ ಸಿಕ್ಕಿದೆ. ಹೆಮ್ಮಾರಿ ನಿಲ್ಲಬೇಕಂದ್ರೆ ಅರ್ಧ  ಜನಸಂಖ್ಯೆಗೆ ಕೊರೋನಾ ವೈರಸ್ ಬರಬೇಕಂತೆ.ವೈರಸ್ ನಿಯಂತ್ರಣಕ್ಕೆ, ವೈರಸ್ ವಾರಿಯರ್ಸ್‌ಗಳ ಸೃಷ್ಠಿ ಅಗತ್ಯವೆಂದು ತಜ್ಞರು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜೂ.10): ಕೊರೋನಾ ಹೆಮ್ಮಾರಿ ದೇಶದ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದಕ್ಕೆ ನಮ್ಮ ರಾಜ್ಯ ಕೂಡಾ ಹೊರತಾಗಿಲ್ಲ. ಇದೀಗ ಕೊರೋನಾ ನಿಯಂತ್ರಣಕ್ಕೆ ಏನು ಮಾಡಬೇಕು ಎನ್ನುವ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಂತಾಗಿದೆ.

ಹೆಮ್ಮಾರಿ ಅಟ್ಟಹಾಸದ ನಡುವೆ ತಜ್ಞರಿಂದ ಒಂದು ಅಚ್ಚರಿಯ ಸಲಹೆ ಸಿಕ್ಕಿದೆ. ಹೆಮ್ಮಾರಿ ಆರ್ಭಟ ನಿಲ್ಲಬೇಕಂದ್ರೆ ಅರ್ಧ ಜನಸಂಖ್ಯೆಗೆ ಕೊರೋನಾ ವೈರಸ್ ಬರಬೇಕಂತೆ.ವೈರಸ್ ನಿಯಂತ್ರಣಕ್ಕೆ, ವೈರಸ್ ವಾರಿಯರ್ಸ್‌ಗಳ ಸೃಷ್ಠಿ ಅಗತ್ಯವೆಂದು ತಜ್ಞರು ಹೇಳಿದ್ದಾರೆ.

ಲಾಕ್‌ಡೌನ್ ವೇಳೆ ಹೊನ್ನಾಳಿ ಶಾಸಕರಿಂದ ಜನರಿಗೆ ತಪ್ಪು ಸಂದೇಶ; ಕಾಂಗ್ರೆಸ್ ಆರೋಪ

ಯುವ ಸಮುದಾಯಕ್ಕೆ ಕೊರೋನಾ ಬಂದ್ರೆ, ಹೆಮ್ಮಾರಿಗೆ ಬ್ರೇಕ್ ಬೀಳಲಿದೆ. ಅದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Related Video