
Karnataka Rain: ಭಾರೀ ಮಳೆ, ಚನ್ನರಾಯಪಟ್ಟಣ- ತಿಪಟೂರು ಸಂಪರ್ಕ ಕಡಿತ, ಗಂಡಸಿ ಕೆರೆ ಬಳಿ ಬಾಯ್ತೆರೆದ ಭೂಮಿ
ಹಾಸನದ (Hassan) ಚನ್ನರಾಯಪಟ್ಟಣದಲ್ಲಿ ಭಾರೀ ಮಳೆಯಿಂದಾಗಿ (Rain) ಕೆಂಬಾಳು ರಸ್ತೆ ಕೊಚ್ಚಿ ಹೋಗಿದೆ. ಕೆರೆ ಕೋಡಿ ಒಡೆದು ಅವಾಂತರವಾಗಿದೆ. ಚನ್ನರಾಯಪಟ್ಟಣ- ತಿಪಟೂರು ಸಂಪರ್ಕ ಕಡಿತಗೊಂಡಿದೆ.
ಬೆಂಗಳೂರು (ಡಿ. 05): ಹಾಸನದ (Hassan) ಚನ್ನರಾಯಪಟ್ಟಣದಲ್ಲಿ (Chennarayapattana) ಭಾರೀ ಮಳೆಯಿಂದಾಗಿ ಕೆಂಬಾಳು ರಸ್ತೆ ಕೊಚ್ಚಿ ಹೋಗಿದೆ. ಕೆರೆ ಕೋಡಿ ಒಡೆದು ಅವಾಂತರವಾಗಿದೆ. ಚನ್ನರಾಯಪಟ್ಟಣ- ತಿಪಟೂರು ಸಂಪರ್ಕ ಕಡಿತಗೊಂಡಿದೆ. ಅರಸೀಕೆರೆ ತಾಲೂಕಿನ ಗಂಡಸಿ ಕೆರೆ ಬಳಿ ಭೂಮಿ ಬಿರುಕು ಬಿಟ್ಟಿದೆ. 15 ಆಳಕ್ಕೆ ಭೂಮಿ ಬಾಯ್ತೆರೆದಿದೆ. ಸ್ಥಳಕ್ಕೆ ಶಾಸಕ ಶಿವಲಿಂಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Omicron Case: ಸೌತ್ ಆಫ್ರಿಕಾದಿಂದ ಬಂದು ನಾಪತ್ತೆಯಾದವರ ಪೈಕಿ 9 ಮಂದಿ ಪತ್ತೆ, 4 ಕ್ಕೇರಿದ ಒಮಿಕ್ರಾನ್ ಕೇಸ್