Asianet Suvarna News Asianet Suvarna News

Omicron Case:ಸೌತ್ ಆಫ್ರಿಕಾದಿಂದ ಬಂದು ನಾಪತ್ತೆಯಾದವರ ಪೈಕಿ 9 ಮಂದಿ ಪತ್ತೆ, 4ಕಕ್ಕೇರಿದ ಓಮಿಕ್ರಾನ್ ಕೇಸ್

Dec 5, 2021, 12:57 AM IST
  • facebook-logo
  • twitter-logo
  • whatsapp-logo

ಓಮಿಕ್ರಾನ್ ವೈರಸ್ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ. ಇದರ ನಡುವೆ ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಬಂದು ನಾಪತ್ತೆಯಾದವರ ಪೈಕಿ 9 ಮಂದಿಯನ್ನು ಬಿಬಿಎಂಪಿ ಹಾಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತಷ್ಟು ಕಠಿಣ ರೂಲ್ಸ್ ಎಚ್ಚರಿಕೆ ನೀಡಿದ್ದಾರೆ. ಭಾರತದಲ್ಲಿ ಓಮಿಕ್ರಾನ್ ವೈರಸ್ ಪ್ರಕರಣ ಸಂಖ್ಯೆ 4ಕ್ಕೇ ಏರಿಕೆಯಾಗಿದೆ. ಕರ್ನಾಟಕದಲ್ಲಿ ಎರಡು ಪ್ರಕರಣ ಪತ್ತೆಯಾದ ಬೆನ್ನಲ್ಲೇ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲೂ ಓಮಿಕ್ರಾನ್ ದೃಢಪಟ್ಟಿದೆ. ಇದರೊಂದಿಗೆ 38 ದೇಶಗಲ್ಲಿ ಓಮಿಕ್ರಾನ್ ಖಚಿತವಾಗಿದೆ.

Video Top Stories