ಕೊರೋನಾ ಗೆದ್ದ ಆರೋಗ್ಯ ಸಿಬ್ಬಂದಿಯ ಮನದಾಳದ ಮಾತು
ಕೊರೋನಾ ಸೋಂಕಿಗೆ ತುತ್ತಾದವರಿಗೆ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಹಾಗೂ ಆಹಾರವನ್ನು ನೀಡಲಾಗುತ್ತದೆ. ಆದರೆ ಸೋಂಕಿಗೆ ತುತ್ತಾದ ವ್ಯಕ್ತಿಗೆ ಅಭದ್ರತೆ ಕಾಡಲಾರಂಭಿಸುತ್ತದೆ. ಯಾಕೆಂದರೆ ತನ್ನ ಮನೆಯವರು ಹಾಗೂ ಸಮಾಜ ಹೇಗೆ ನನ್ನನ್ನು ಸ್ವೀಕರಿಸುತ್ತೆ ಎನ್ನುವ ಆತಂಕವಿರುತ್ತದೆ. ಹೀಗಾಗಿ ಅವರನ್ನು ಮಾನವೀಯತೆಯಿಂದ ನೋಡಿ ಎನ್ನುತ್ತಾರೆ ಕೊರೋನಾ ಗೆದ್ದವರು
ಮಂಡ್ಯ(ಜು.28): ಕೊರೋನಾ ಎದುರಿಸುವಾಗ ಮುಖ್ಯವಾಗಿ ಧೈರ್ಯ ಹಾಗೂ ಮಾನವೀಯತೆ ಅತಿ ಅವಶ್ಯಕವಾಗಿ ಬೇಕಾಗುತ್ತದೆ. ಭಯದಿಂದ ಮುಕ್ತವಾಗಿದ್ದರೆ ಕೊರೋನಾ ಏನು ಮಾಡಲಾಗದು ಎನ್ನುವುದು ಮಂಡ್ಯದ ಕೊರೋನಾ ಗೆದ್ದ ಆರೋಗ್ಯ ಇಲಾಖೆಯಲ್ಲಿ ಜೂನಿಯರ್ ಹೆಲ್ತ್ ಅಸಿಸ್ಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿರುವವರ ಮಾತು.
ಕೊರೋನಾ ಸೋಂಕಿಗೆ ತುತ್ತಾದವರಿಗೆ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಹಾಗೂ ಆಹಾರವನ್ನು ನೀಡಲಾಗುತ್ತದೆ. ಆದರೆ ಸೋಂಕಿಗೆ ತುತ್ತಾದ ವ್ಯಕ್ತಿಗೆ ಅಭದ್ರತೆ ಕಾಡಲಾರಂಭಿಸುತ್ತದೆ. ಯಾಕೆಂದರೆ ತನ್ನ ಮನೆಯವರು ಹಾಗೂ ಸಮಾಜ ಹೇಗೆ ನನ್ನನ್ನು ಸ್ವೀಕರಿಸುತ್ತೆ ಎನ್ನುವ ಆತಂಕವಿರುತ್ತದೆ. ಹೀಗಾಗಿ ಅವರನ್ನು ಮಾನವೀಯತೆಯಿಂದ ನೋಡಿ ಎನ್ನುತ್ತಾರೆ ಕೊರೋನಾ ಗೆದ್ದವರು
ಕೊರೋನಾ ಸಂಕಷ್ಟದ ಬೆನ್ನಲ್ಲೇ ಮೈಕ್ರೋಸಾಫ್ಟ್ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ ಉಪಯುಕ್ತ ಗಿಫ್ಟ್
ಹೀಗಾಗಿ ಎಲ್ಲರು ಸೋಂಕಿನಿಂದ ಗುಣಮುಖರಾಗಿ ಬಂದವರನ್ನು ಮಾನವೀಯತೆಯಿಂದ ನೋಡಿ. ಧೈರ್ಯದಿಂದ ಇದ್ದರೆ ಕೊರೋನಾವನ್ನು ಸುಲಭವಾಗಿ ಮಣಿಸಬಹುದು ಎನ್ನುವುದು ಕೊರೋನಾ ಗೆದ್ದವರ ಮಾತು.