'ಅಂಬಿ ಸ್ಮಾರಕ ವಿಚಾರಕ್ಕೆ ಮನವಿ ಪತ್ರ ಕೊಡೋಕೆ ಹೋದ್ರೆ ಮುಖಕ್ಕೆ ಬಿಸಾಡಿದ್ರು ಎಚ್‌ಡಿಕೆ'

ಸುಮಲತಾ- ಎಚ್‌ಡಿ ಕುಮಾರಸ್ವಾಮಿಗೆ ನಡುವಿನ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕುಮಾರಸ್ವಾಮಿ ವಿರುದ್ದ ರೆಬೆಲ್ ಸ್ಟಾರ್ ಟೀಂ ಮುಗಿ ಬಿದ್ದಿದ್ದಾರೆ. 

First Published Jul 9, 2021, 5:25 PM IST | Last Updated Jul 9, 2021, 5:32 PM IST

ಬೆಂಗಳೂರು (ಜು. 09): ಸುಮಲತಾ- ಎಚ್‌ಡಿ ಕುಮಾರಸ್ವಾಮಿಗೆ ನಡುವಿನ ವಾಕ್ಸಮರ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕುಮಾರಸ್ವಾಮಿ ವಿರುದ್ದ ರೆಬೆಲ್ ಸ್ಟಾರ್ ಟೀಂ ಮುಗಿ ಬಿದ್ದಿದ್ದಾರೆ. ಸಿನಿಮಾದವರನ್ನು  ಕೀಳಾಗಿ ನೋಡುತ್ತಾರೆ. ಕುಮಾರಸ್ವಾಮಿ ಯಾವ ನಟರಿಗೂ ಕಡಿಮೆ ಇಲ್ಲ' ಎಂದು ನಟ ದೊಡ್ಡಣ್ಣ ವಾಗ್ದಾಳಿ ನಡೆಸಿದ್ದಾರೆ. 

' ಅಂಬಿ ಸ್ಮಾರಕ ವಿಚಾರಕ್ಕೆ ಮನವಿ ಮತ್ರ ಕೊಡೋಕೆ ಹೋಗಿದ್ದೆ. ಏನ್ ಸಾಧನೆ ಮಾಡಿದಾನೆ ಅಂತ ಸ್ಮಾರಕ ಮಾಡಬೇಕು ಎಂದು ಮನವಿ ಪತ್ರವನ್ನು ಮುಖಕ್ಕೆ ಬಿಸಾಡಿದ್ರು' ಎಂದು ದೊಡ್ಡಣ್ಣ ಹೇಳಿದ್ದಾರೆ.  

Video Top Stories